ಹೊನ್ನಾವರ: ಹೊನ್ನಾವರದ ಮಾಜಿ ಪಟ್ಟಣ ಪಂಚಾಯತ ಸದಸ್ಯ ಬಾಲಕೃಷ್ಣ ಬಾಳೇರಿ ನೇತ್ರತ್ವದಲ್ಲಿ ಸಮಾನ ಮನಸ್ಸಿನ ಸಾಮಾಜಿಕ ಕಾರ್ಯಕರ್ತರು ಒಟ್ಟಾಗಿ ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರೋನಾ ವಾರಿಯರ್ಸಗೆ ವಿತರಿಸಿದರುತಾಲೂಕಿನ ಪಟ್ಟಣದಲ್ಲಿ...
ಬೆಂಗಳೂರು,: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 951ಕ್ಕೆ ಏರಿಕೆಯಾಗಿದೆ.ಕರ್ನಾಟಕದಲ್ಲಿ ಮಂಗಳವಾರ 925 ಪ್ರಕರಣಗಳಿದ್ದವು. ಇಂದು 26 ಹೊಸ ಪ್ರಕರಣಗಳು ದೃಢಪಟ್ಟಿವೆ. ಬೀದರ್‌ನಲ್ಲಿ 11, ಹಾಸನದಲ್ಲಿ 4, ದಾವಣಗೆರೆಯಲ್ಲಿ...
ಬೆಂಗಳೂರು : ರಾಜ್ಯ ಸರ್ಕಾರವು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ ಬಿಪಿಎಲ್ ಕಾರ್ಡ್ ಉಳ್ಳವರಿಗೆ ಸಿಹಿಸುದ್ದಿ ನೀಡಿದ್ದು, 60 ವರ್ಷ ಮೇಲ್ಪಟ್ಟವರಿಗೆ ಹಾಗೂ ಬಿಪಿಎಲ್...
ಬೆಂಗಳೂರು : ಕೊರೋನಾ ಸೋಂಕಿನ ಭೀತಿಯಿಂದಾಗಿ ಲಾಕ್ ಡೌನ್ ನಿಂದ ಮುಂದೂಡಲ್ಪಟ್ಟಿದ್ದಂತ ಕಾಮನ್ ಎಂಟೆರೆನ್ಸ್ ಟೆಸ್ಟ್ (ಸಿಇಟಿ) ೨೦೨೦ರ ಪರೀಕ್ಷಾ ದಿನಾಂಕ ಕೊನೆಗೂ ನಿಗಧಿಗೊಂಡಿದೆ. ರ‍್ನಾಟಕ ಸಿಇಟಿ...
ಕಾರವಾರ: ಕುಮಟಾ ಮೂಲದ ವ್ಯಕ್ತಿಯಲ್ಲಿ ಕೊರೋನಾ ಸೋಂಕು ದೃಢ. ಆ ಮೂಲಕ ಕುಮಟಾದ ಜನತೆಗೂ ಈಗಕೊರೊನೋಘಾತವಾಗಿದೆ . ಇಂದು ಬೆಳಿಗ್ಗಿನ ಬುಲೆಟಿನ್‌ನಲ್ಲಿ ಉತ್ತರಕನ್ನಡದಲ್ಲಿ ೨ ಜನರಿಗೆ ಕೊರೋನಾ...
ಭಟ್ಕಳ: ಕಳೆದ ಮೂರು ಹಂತದ ಲಾಕ್ ಡೌನ್ ನಲ್ಲಿ ಸತತ ಬಿಸಿಲು ಮಳೆಯೆನ್ನದೇ ಜನರ ಓಡಾಟಕ್ಕೆ ಭಟ್ಕಳದಲ್ಲಿ ಕಡಿವಾಣ ಹಾಕಿದ ಪೊಲೀಸರಿಗೆ ಸದ್ಯ ಟೆಂಟ್ ವ್ಯವಸ್ಥೆಯೊಂದಿಗೆ ನೆರಳಿನಡಿಯಲ್ಲಿ...
ಹೊನ್ನಾವರ ; ಹೊಸ ತಲೆಮಾರಿನ ಮಹತ್ವದ ವಿಮರ್ಶಕಿ , ಪತ್ರಕರ್ತೆ ಡಾ. ಸೀತಾಲಕ್ಷ್ಮೀ ಕರ್ಕಿಕೋಡಿ ಇಂದು ಸಂಜೆ 8.30 ಕ್ಜೆ ನಿಧನರಾದರು. ನಾಡಿನ ಹಿರಿಯ ಸಾಹಿತಿ ವಿ.ಗ.ನಾಯಕ್...
ನಾಗಮಂಗಲ: ಕೋವಿಡ್-೧೯ ಸೋಂಕು ಹರಡುವುದನ್ನು ತಡೆಗಟ್ಟಲು ತಾಲ್ಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಯವರು ಲಾಕ್ ಡೌನ್ ಸಮಯದಲ್ಲಿ ಇಷ್ಟು ದಿನ ಬಹಳ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿಕೊಂಡು ಬಂದಿದ್ದರು....
ಭಟ್ಕಳ: ಕೋರೋನಾ ಹಿನ್ನೆಲೆ ಜನರ ಸೇವೆಗಾಗಿ ತಾಲ್ಲೂಕಾಡಳಿತದಿಂದ ಪಾಸ್ ಪಡೆದು ಉಚಿತ ಸೇವೆ ನೀಡಿದ ಹಿನ್ನೆಲೆಯಲ್ಲಿ ಆಟೋ ಚಾಲಕನೋರ್ವ ಕೋರೋನಾ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಕೋರೊನಾ...
ಕೃಷ್ಣರಾಜಪೇಟೆ ತಾಲ್ಲೂಕಿನ ಮೂಡನಹಳ್ಳಿ ಗ್ರಾಮದ ಬಳಿ ಶುಂಠಿ ಬೆಳೆ ಬೇಸಾಯ ಮಾಡಲು ಆಗಮಿಸಿದ್ದ ಮೇಸ್ತ್ರಿ ಸ್ವಾಮಿ ತನ್ನ ಪತ್ನಿಯ ಅಕ್ರಮ ಸಂಬAಧದಿAದ ಬೇಸತ್ತು ಶೀಲದ ಬಗ್ಗೆ ಶಂಕಿಸಿ...