June 20, 2024

Bhavana Tv

Its Your Channel

ಪ್ರೇಮಿಗಳಿಬ್ಬರು ಬಾವಿಯಲ್ಲಿ ಹಾರಿ ಆತ್ಮಹತ್ಯೆ

ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದಲ್ಲಿ ಪ್ರೇಮಿಗಳಿಬ್ಬರು ಬಾವಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಹೌದು ತಾಂಬಾ ಗ್ರಾಮದವರಾದ ಗಂಗಾಧರ ಕಾಜಪ್ಪ ನಡಗಡ್ಡಿ ವಯಸ್ಸು-21 ಹಾಗೂ ರಕ್ಷಿತಾ ಹನುಮಂತ ಸಿಂಗೆ ವಯಸ್ಸು- 18
ಹುಡುಗಿಗೆ ಕೆವಲ 2 ತಿಂಗಳ ಹಿಂದೆ ರಾಹುಲ್ ಎಂಬ ಹುಡುಗನ್ನೊಂದಿಗೆ ಮದುವೆ ಮಾಡಿಕೊಟ್ಟಿದ್ದರು.ಇನ್ನು ಹುಡುಗಿ ಗಂಡನ್ನ ಮನೆಗೆ ಹೊಗಿದ್ದಿಲ್ಲಾ. ಹುಡುಗಿಯ ತೋಟದ ಬಾವಿಯಲ್ಲಿ ಹಾರಿ ಆತ್ಮಹತ್ಯೆ ಎರೆಡು ದಿನದ ಹಿಂದೆ ಆಗಿರಬಹುದು ಎಂದು ತಿಳಿದು ಬಂದಿದೆ.ಈ ಪ್ರಕರಣ ಇಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: