June 8, 2023

Bhavana Tv

Its Your Channel

ಕೃಷ್ಣರಾಜಪೇಟೆ ಪಟ್ಟಣದ ಅಲೆಮಾರಿ ಜನಾಂಗದವರಿಗೆ ರಾಜಾಸ್ಥಾನ ಸೇವಾ ಸಮಿತಿಯ ವತಿಯಿಂದ ಫುಡ್ ಕಿಟ್ ವಿತರಣೆ.

ತಹಶೀಲ್ದಾರ್ ಎಂ.ಶಿವಮರ‍್ತಿ, ಕೊರೋನಾ ನೋಡಲ್ ಅಧಿಕಾರಿ ಮರುಳೇಶ್, ತಾಲೂಕು ಬಿಸಿಎಂ ಅಧಿಕಾರಿ ವೆಂಕಟೇಶ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಡಾ.ಮನುಕುಮಾರ್, ಸಬ್ ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ, ಆಸರೆ ಸಮಾಜಸೇವಾ ಟ್ರಸ್ಟ್ ಅಧ್ಯಕ್ಷ ಹೆಚ್.ಬಿ.ಮಂಜುನಾಥ್, ತಾಲೂಕು ಆಟೋ ಚಾಲಕರ ಸಂಘದ ಅಧ್ಯಕ್ಷ
ವಾಸುದೇವ್ ಸೇರಿದಂತೆ ನೂರಾರು ಜನರು ಫುಡ್ ಕಿಟ್ ವಿತರಣಾ ಕರ‍್ಯಕ್ರಮದಲ್ಲಿ ಭಾಗವಹಿಸಿದ್ದರು..

ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಕೆಲಸವಿಲ್ಲದೇ ಮನೆಯಲ್ಲಿ ಹೌಸ್ ಲಾಕ್ ಆಗಿರುವ ಆಟೋ ಚಾಲಕರು, ಹಂದಿಜೋಗಿ ಕುಟುಂಬದ ಜನರು ಹಾಗೂ ಕೂಲಿ ಕರ‍್ಮಿಕರು ಫುಡ್ ಕಿಟ್ ವಿತರಿಸಿದ ರಾಜಾಸ್ಥಾನ ಸೇವಾ ಸಮಿತಿಯ ಸದಸ್ಯರು ಹಾಗೂ ಪದಾಧಿಕಾರಿಗಳನ್ನು ಅಭಿನಂದಿಸಿ ಧನ್ಯವಾದಗಳನ್ನು ಸರ‍್ಪಿಸಿದರು…

About Post Author

error: