
ದೇಶಾದ್ಯಂತ ಕೊರೋನ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜಪೇಟೆ ತಾಲೂಕಿನ ಕೋಮನಹಳ್ಳಿ ಗ್ರಾಮದ ರೈತ ವಿಜ್ಞಾನಿಯಾದ ರೋಬೊ ಮಂಜೇಗೌಡರು ತಾವೇ ತಯಾರಿಸಿರುವ ರೋಬೊ ಸೈನಿಕನ ಮೂಲಕ ಕೊರೋನಾ ಹರಡದಂತೆ ಮುಂಜಾಗರೂಕತಾ ಕ್ರಮವಾಗಿ ಗ್ರಾಮಕ್ಕೆ ಔಷಧಿ ಸಿಂಪಡಿಸುವ ಯಂತ್ರವನ್ನು ತಯಾರಿಸಿದ್ದಾರೆ. ಅದನ್ನು ಗ್ರಾಮದಲ್ಲಿ ಸಿಂಪಡಿಸುವ ಮೂಲಕ ರೋಬೋಟ್ ಕಾರ್ಯಯನ್ನು ಪ್ರದರ್ಶಿಸಿದ್ದಾರೆ.
More Stories
ಅಖಿಲಭಾರತ ಕೊಂಕಣಿ ಪರಿಷತ್ ನ 32 ನೇ ಅಧಿವೇಶನ
ಹುಬ್ಬಳ್ಳಿಯ ಸಿಟಿ ಹೈಸ್ಕೂಲ್ ವಿದ್ಯಾರ್ಥಿಗಳ ಉತ್ತಮ ಸಾಧನೆ
ಲೇಖನಿ ಮೌನವಾದ ಹೊತ್ತು ಮತ್ತು ತಳಮಳ