April 26, 2024

Bhavana Tv

Its Your Channel

ಅವೈಜ್ಞಾನಿಕ ರಸ್ತೆ ಬದಿಯ ಚರಂಡಿ ನಿರ್ಮಾಣ ಮುದಗಲ್ಲ ಪುರಸಭೆ ಸದಸ್ಯರ ಆರೋಪ

ಮುದಗಲ್ಲ: ಅವೈಜ್ಞಾನಿಕ ಚರಂಡಿ ನಿರ್ಮಾಣ ಮುದಗಲ್ಲ ಪುರಸಭೆ ಸದಸ್ಯರ ಆರೋಪ ಮಾಡಿದ ಹಿನ್ನೆಲೆಯಲ್ಲಿ ರಾಯಚೂರು ಲಿಂಗಸೂರು ತಾಲ್ಲೂಕಿನ ಪಿಡಬ್ಲ್ಯೂಡಿ ಇಲಾಖೆಯ ಎಡಬ್ಲೂ ಗೋಪಾಲ್ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿದರು.

ರಾಯಚೂರು ಲಿಂಗಸೂರು ತಾಲ್ಲೂಕಿನ ಎಡಬ್ಲೂ ಇಲಾಖೆಯ ಎಡಬ್ಲೂ
ಅಧಿಕಾರಿಗಳಾದ ಗೋಪಾಲ ರೆಡ್ಡಿ ಪುರಸಭೆ ಸದಸ್ಯರ ಆರೋಪದ ಮೇರೆಗೆ ಸ್ಥಳ ಪರಿಶೀಲಿಸಿ ನಂತರ ಕಾಮಗಾರಿ ಬಗ್ಗೆ ಪುರಸಭೆಯ ಸದಸ್ಯರು ಮಾಹಿತಿ ಮತ್ತು ಕಾಮಗಾರಿ ಹಲವು ಸಮಸ್ಯೆ ಬಗೆಹರಿಸುದಾಗಿ ಭರವಸೆ ನೀಡಿದರು ..

ಸ್ಥಳದಲ್ಲಿದ್ದ ಜನರಿಗೆ ಕಾಮಗಾರಿಯಲ್ಲಿ ಯಾವುದೇ ಲೋಪವಾಗದಂತೆ ಗುಣಮಟ್ಟದಲ್ಲಿ ರಸ್ತೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು..

ಪುರಸಭೆ ಸದಸ್ಯರ ಅರೋಪ : 6 ತಿಂಗಳ ಅಭಿವೃದ್ಧಿ ಕಾಮಗಾರಿ ಗಳು ಕುಂಟುತ್ತಾ ಸಾಗಿವೆ. ಬಾಕ್ಸ್ ಚರಂಡಿಯನ್ನು ನಕ್ಷೆ ಪ್ರಕಾರ ನೇರವಾಗಿ ಮಾಡದೇ ಝಡ್ ಆಕಾರದಲ್ಲಿ ತಿರುವು ಪಡೆದುಕೊಂಡು ಅವೈಜ್ಞಾನಿಕವಾಗಿ ಮಾಡಲಾಗಿದೆ. ನಕ್ಷೆಯ ಪ್ರಕಾರ ಕಾಮಗಾರಿ ನಡೆದಿಲ್ಲ ಎಂದು ಪುರಸಭೆ ಯ ಸದಸ್ಯರು ದೂರಿದರು . ರಸ್ತೆ ಬದಿಯ ಚರಂಡಿ
ಕಾಮಗಾರಿಯನ್ನು ಯಾವುದೇ ಕ್ಯುರಿಂಗ್ ಹಾಗಿಲ್ಲ ಕಾಮಗಾರಿ ಜನರ ಸಹಕಾರ ಇದ್ದರು ಕಾಮಗಾರಿ ನಿಧಾನವಾಗಿ ನಡೆಯುತ್ತಿದೆ ಚರಂಡಿ ಕಾಮಗಾರಿ ಅವೈಜ್ಞಾನಿಕ ವಾಗಿ ನಡೆಯುತ್ತೀದೆ ಎಂದರು…

ಚರAಡಿ ಮಧ್ಯೆ ಇರುವ ಕುಡಿಯುವ ನೀರಿನ ವಾಲ್‌ಗಳನ್ನು ಸ್ಥಳಾಂತರಿಸಿಲ್ಲ, ಸಂಬAಧಪಟ್ಟವರು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಕಾಮಗಾರಿ ಸಮಸ್ಯೆ ಬಗ್ಗೆ ಮಾಹಿತಿ ನೀಡಲ್ಲ ಎಂದು ದೂರಿದರು…

ಈ ಸಂದರ್ಭದಲ್ಲಿ ಮುದಗಲ್ಲ ಪುರಸಭೆ ಸದಸ್ಯರಾದ ಅಜ್ಮೀರ್ ಸಾಬ ,ಶ್ರೀಕಾಂತ ಗೌಡ ಹಸನ್ ಸಾಬ, ಸ್ಥಳೀಯ ಮುಖಂಡರಾದ ತಮ್ಮಣ್ಣ ಗುತ್ತಿಗೆದಾರ, ಅಶೋಕ್ ಗೌಡ, ವಿರೇಶ ಒಡ್ಡರ್, ಮುನ್ನ ಇತರರು ಉಪಸ್ಥಿತರಿದ್ದರು

error: