December 1, 2023

Bhavana Tv

Its Your Channel

ಕೊರೊನ‌ ವೈರಸ್ ನಿಂದ ಗುಣಮುಖನಾಗಿ ಹೊರ ಬಂದ ವ್ಯಕ್ತಿಗೆ ವೈದ್ಯರು ಚಪ್ಪಾಳೆ ತಟ್ಟಿ ಧೈರ್ಯ ತುಂಬಿ‌ ಬೀಳ್ಕೊಟ್ಟ‌ ಸಂಧರ್ಬ

ಉಡುಪಿಯ ಟಿ‌ ಎಮ್ ಸಿ ಆಸ್ಪತ್ರೆಯಲ್ಲಿ ಕೊರೊನ‌ ವೈರಸ್ ನಿಂದ ಗುಣಮುಖನಾಗಿ ಹೊರ ಬಂದ ವ್ಯಕ್ತಿಗೆ ವೈದ್ಯರು ಚಪ್ಪಾಳೆ ತಟ್ಟಿ ಧೈರ್ಯ ತುಂಬಿ‌ ಬೀಳ್ಕೊಟ್ಟ‌ ಸಂಧರ್ಬ ಅಮೋಘ.

ಕೊರೊನ ಬರಿ‌‌ ಸಾವನ್ನೆ ತರುತ್ತದೆ ಎಂದು ಭಯದಿಂದಿರುವ ಜನಕ್ಕೆ‌ ಧೈರ್ಯ ತುಂಬುವಂತಹ ಸುಂದರ ದೃಶ್ಯ ಇದು

error: