March 27, 2025

Bhavana Tv

Its Your Channel

ಸಿಡಿಲು ಬಡಿದು ಯುವಕನ ಸಾವು..!

ಉಡುಪಿ : ಮನೆ ಒಳಗೆ ಕುಳಿತಿದ್ದ ಯುವಕನೊಬ್ಬ ನಿಗೆ ಸಿಡಿಲು ಬಡಿದು ಮೃತ ಪಟ್ಟ ಘಟನೆ ಉಡುಪಿ ಜಿಲ್ಲೆಯ ಕಟಪಾಡಿಯ ಜೆ.ಎನ್ ನಗರದ ಪಡು ಏಣಗುಡ್ಡೆ ಎಂಬಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

ಮೃತ ಪಟ್ಟ ವ್ಯಕ್ತಿ ಕಟಪಾಡಿಯ ಭರತ್ ಎಂದು ತಿಳಿದು ಬಂದಿದೆ. ಇಂದು ರಾತ್ರಿ ಉಡುಪಿ ಜಿಲ್ಲೆಯಲ್ಲಿ ಜೋರಾಗಿ ಮಳೆ ಬಂದ ಕಾರಣ ಸಿಡಿಲು ಬಡಿದು ಭರತ್‌‌ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ ಎನ್ನಲಾಗಿದೆ

error: