May 17, 2024

Bhavana Tv

Its Your Channel

ಕಾರ್ಕಳದ ದುರ್ಗಾ ತೆಳಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಶಿಕ್ಷಕರ ಕೊರತೆ

ಕಾರ್ಕಳ: ಕಾರ್ಕಳದ ದುರ್ಗಾ ತೆಳಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ೭೭ ವಿದ್ಯಾರ್ಥಿಗಳಿದ್ದು ಕೇವಲ ಇಬ್ಬರೇ ಶಿಕ್ಷಕರು ಇದ್ದಾರೆ ಶಿಕ್ಷಣ ಇಲಾಖೆಗೆ ಮನವಿ ನೀಡಿರುತ್ತಾರೆ.ಶಾಲೆ ಪ್ರಾರಂಭ ವಾದ ನಂತರ ಶಿಕ್ಷಕರನ್ನು ನೇಮಿಸುವ ಆಶ್ವಾಸನೆಯನ್ನು ನೀಡಿರುತ್ತಾರೆ .ದಾನಿಗಳ ಹಾಗೂ ಊರಿನವರ ಸಹಕಾರದಿಂದ ಶಾಲೆಯಲ್ಲಿ ಅಭಿವೃದ್ದಿ ಚಟುವಟಿಕೆ ನಡೆಯುತ್ತದೆ.ಕನ್ನಡ ಶಾಲೆಯಲ್ಲಿ ಇಂಗ್ಲಿಷ್ ಪಾಠವನ್ನು ನೀಡಲಾಗುತ್ತದೆ, ಎಂದು ಈ ಕುರಿತು ಮಾದ್ಯಮಕ್ಕೆ ಶಾಲಾ ಮುಖ್ಯೋಪಾಧ್ಯಾಯಿನಿ ಪ್ರೇಮಲತಾ ಮಾದ್ಯಮಕ್ಕೆ ವಿವರ ನೀಡಿದರು.
ಈ ಸಂದರ್ಭದಲ್ಲಿ ಸಹ ಶಿಕ್ಷಕ ಹರೀಶ್ ನಾಯ್ಕ್, ಪ್ರೇಮಾವತಿ ಉಪಸ್ಥಿತರಿದ್ದರು.

ವರದಿ: ಅರುಣ ಭಟ್ ಕಾರ್ಕಳ

error: