May 19, 2024

Bhavana Tv

Its Your Channel

ಕಾರ್ಕಳ ಉತ್ಸವದ ಪ್ರಯುಕ್ತ ನಡೆದ ಉತ್ಸವ ಮೆಹಂದಿ ಸಂಭ್ರಮ

ಕಾರ್ಕಳ ಉತ್ಸವದ ಪ್ರಯುಕ್ತ ನಡೆದ `ಉತ್ಸವ ಮೆಹಂದಿ’ಯ ಅಂಗವಾಗಿ ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆಯಲ್ಲಿ ದಿನಾಂಕ 16-03-2022ರಂದು ಎಲ್ಲಾ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ವೃಂದ ಹಾಗೂ ಸಿಬ್ಬಂದಿ ಸಾಮೂಹಿಕವಾಗಿ ಮೆಹಂದಿ ಹಾಕಿ ಸಂಭ್ರಮಿಸಿದರು.


ವರದಿ: ಅರುಣ ಭಟ್ ಕಾರ್ಕಳ

error: