May 18, 2024

Bhavana Tv

Its Your Channel

ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ ಕವನಾ ಆರ್

ಕಾರ್ಕಳ:- ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸರಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಕವನಾ ಆರ್. ಇವಳು ಯೋಗಾಸನ ಗ್ರೇಡ್ ಸ್ಪರ್ಧೆಯಲ್ಲಿ A+ ಗ್ರೇಡ್'ನಲ್ಲಿ ಹಾಗೂ ಆಥ್ಲೆಟಿಕ್ ಯೋಗಾಸನದಲ್ಲಿ ಉತ್ತಮ ಸಾಧನೆಯನ್ನು ಮಾಡಿ ಶಾಲೆಗೆ ಕೀರ್ತಿಯನ್ನು ತಂದಿರುತ್ತಾಳೆ. ಇವರಿಗೆ ಯೋಗಗುರು ಕೆ. ನರೇಂದ್ರ ಕಾಮತ್ ಇವರು ನಿರಂತರ ತರಬೇತಿ ನೀಡುತ್ತಿದ್ದಾರೆ.
error: