May 19, 2024

Bhavana Tv

Its Your Channel

ಉತ್ತರ ಕನ್ನಡ ಜಿಲ್ಲಾ ಸಹಕಾರ ಯೂನಿಯನ್‌ಗೆ ಉತ್ತಮ ಜಿಲ್ಲಾ ಸಹಕಾರಿ ಯುನಿಯನ್ ಪ್ರಶಸ್ತಿ

ರಾಜ್ಯ ಸಹಕಾರ ಮಹಾಮಂಡಳ ದಿಂದ ನೀಡುವ ಉತ್ತಮ ಜಿಲ್ಲಾ ಸಹಕಾರಿ ಯುನಿಯನ್ ಪ್ರಶಸ್ತಿಯನ್ನು ಉತ್ತರ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ನಿ., ಕುಮಟಾ ಪಡೆದುಕೊಂಡಿದೆ, ದಿನಾಂಕ ೨೨-೦೯-೨೦೨೨ ರಂದು ನಡೆದ ಕರ್ನಾಟಕ ರಾಜ್ಯ ಸಹಕಾರಿ ಮಹಾ ಮಂಡಳದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷರಾದ ಶ್ರೀ ಜಿ.ಟಿ.ದೇವೆಗೌಡರು ಪ್ರಶಸ್ತಿಯನ್ನು ಅಧ್ಯಕ್ಷರಾದ ಶ್ರೀ ವಿ. ಎನ್. ಭಟ್ಟ ಅಳ್ಳಂಕಿ ಇವರಿಗೆ ನೀಡಿ ಗೌರವಿಸಿದರು.

error: