May 19, 2024

Bhavana Tv

Its Your Channel

ಕರ್ನಾಟಕ ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ನೂತನ ನಿರ್ದೇಶಕರಾಗಿ ಹೊನ್ನಾವರ ಜೆ ಟಿ ಪೈ

ಹೊನ್ನಾವರ ; ಕಳೆದ ನಾಲ್ಕು ದಶಕಗಳಿಂದ ಶೈಕ್ಷಣಿಕ ಧಾರ್ಮಿಕ ಸಾಮಾಜಿಕ ಸೇವೆಯೊಂದಿಗೆ ರಾಷ್ಟ್ರೀಯ ಚಿಂತನೆಯಿAದ, ತನ್ನ ಸರಳ ಶಾಂತ ಹಾಗೂ ಸಾತ್ವಿಕ ನಡವಳಿಕೆಯಿಂದ ಜಿಲ್ಲೆಯಾದ್ಯಂತ ಚಿರಪರಿಚಿತರಾದ ಜೆ ಟಿ ಪೈ ರವರು ಹೊನ್ನಾವರದ ನ್ಯೂ ಇಂಗ್ಲೀಷ ಸಂಸ್ಥೆಯ ಅದ್ಯಕ್ಷರು ಮತ್ತು ಮತ್ಸ್ಯೋದ್ಯಮಿಯಾಗಿದ್ದಾರೆ.
ಈಗ ಧಾರ್ಮಿಕ ದತ್ತಿ ಇಲಾಖೆಯ ನೂತನ ಜವಾಬ್ದಾರಿಯೊಂದಿಗೆ ಇನ್ನಷ್ಟು ಸೇವೆ ಸಲ್ಲಿಸಲು ಸನ್ನಧ್ದರಾಗಿರುವ ಅವರಿಗೆ ಹೊನ್ನಾವರದ ಸಾರ್ವಜನಿಕರು ಅಭಿನಂದಿಸಿದ್ದಾರೆ.

error: