May 15, 2024

Bhavana Tv

Its Your Channel

ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನದಲ್ಲಿ ಧನುರ್ಮಾಸದ ಪ್ರಯುಕ್ತ ಒಂದು ತಿಂಗಳಿನಿoದ ನಡೆದ ಧಾರ್ಮಿಕ ಕಾರ್ಯಕ್ರಮ ಸಂಪನ್ನ

ಭಟ್ಕಳ: ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನದಲ್ಲಿ ಧನುರ್ಮಾಸದ ಪ್ರಯುಕ್ತ ಒಂದು ತಿಂಗಳಿನಿoದ ನಡೆದ ಧಾರ್ಮಿಕ ಕಾರ್ಯಕ್ರಮ ದಿನಾಂಕ 15-1-2023 ರವಿವಾರದಂದು ಸಂಪನ್ನಗೊoಡಿತು.

ಧನುರ್ಮಾಸದಲ್ಲಿ ದೇವರು ವಿರಮಿಸುತ್ತಾನೆ ಎಂಬ ಉಲ್ಲೇಖವಿದೆ, ವಿಶ್ರಾಂತ ಸ್ಥಿತಿಯಲ್ಲಿರುವ ದೇವರನ್ನು ಜಾಗ್ರತಗೊಳಿಸಲಡೀ ಒಂದು ತಿಂಗಳು ದೇವಸ್ಥಾನದಲಿ ಮುಂಜಾನೆ ನಾಲ್ಕು ಗಂಟೆಯಿAದಲೆ ಅಂದರೆ ಪ್ರಾತಕಾಲದಲ್ಲಿ ಶ್ರೀ ದೇವರಿಗೆ ಅಭಿಷೇಕ, ಪೂಜೆ ಪುನಸ್ಕಾರಗಳು ನಡೆಯುತ್ತದೆ, ಅದೇ ರೀತಿ ಭಟ್ಕಳ ತಾಲೂಕಿನ ಶಿರಾಲಿ ಸಾರದಹೊಳೆಯ ಹಳೆಕೋಟೆ ಹನುಮಂತ ದೇವಸ್ಥಾನದಲ್ಲಿ ಒಂದು ತಿಂಗಳ ಕಾಲ ಪುರೋಹಿತರಾದ ರೋಹಿತ ಅವರ ಮಾರ್ಗದರ್ಶನ ಹಾಗೂ ಪುರೋಹಿತ್ವದಲ್ಲಿ ಧಾಮಿಕ ಕಾರ್ಯಕ್ರಮಗಳು ನಡೆದವು.
ಪ್ರತಿ ದಿ ಮುಂಜಾನೆ ಭಕ್ತಾಧಿಗಳಿಂದ ಅಭಿಷೇಕ, ಹೂವಿನ ಪುಜೆ ಹಾಗೂ ವಿವಿಧ ಭಜನಾ ಮಂಡಳಿಯವರಿAದ ಭಜನೆಗಳು ನಡೆದವು, ಒಂದು ತಿಂಗಳಿoದ ಪ್ರತಿ ದಿನ ಮುಂಜಾನೆ ಬೆಳಿಗ್ಗೆ 4 ಗಂಟೆಯಿoದಲೆ ಭಕ್ತಾಧಿಗಳು ದೇವಸ್ಥಾನಕ್ಕೆ ಬದು ಭಜನಾಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದರು,
ಪುರೋಹಿತರಾದ ಲೋಹಿತ್ರವರು ಅತ್ಯಂತ ಶಾಸ್ತೊçÃಕ್ತವಾಗಿ ಧಾಮಿಕ ಪೂಜಾ ಕೈಂಕರ್ಯಗಳನ್ನು ನಡಸಿಕೊಂಡು ಬರುತ್ತಿದ್ದರು.
ಒಂದು ತಿಂಗಳಿoದ ನಡೆದ ಈ ಕಾರ್ಯಕ್ರಮ ಇಂದು ಸಂಕ್ರಾoತಿಯoದು ಸುಸಂಪನ್ನಗೊoಡಿತು, ಇಂದು ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗಿಯಾದರು, ಭಟ್ಕಳದ ಸಾಯಿ ಭಜನಾ ಮಂಡಳಿ ಹಾಗೂ ಮಾರುತಿ ಭಜನಾ ಮಂಡಳಿ ಸಾರದಹೊಳೆ ಇವರು ಭಜನೆಯನು ನಡೆಸಿ ಕೊಟ್ಟರು,
ಈ ಸಂದರ್ಭದಲ್ಲಿ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧಯಕ್ಷರಾದ ಗೋವಿಂದ ನಾಯ್ಕ, ದೇವಸ್ಥಾನ ಆಡಳೀತ ಕಮೀಟಿಯ ಅಧಯಕ್ಷರಾದ ಸುಬ್ರಾಯ ನಾಯ್ಕ, ಸಾರದಹೊಳೆ ನಾಮಧಾರಿ ಸಮಾಜದ ಅಧ್ಯಕ್ಷರಾದ ಸುಬ್ರಾಯ ನಾಯ್ಕ, ದೇವಸ್ಥಾನ ಕಟ್ಟಡ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ,ಭಟ್ಕಳ ನಿಶ್ಚಲಮಕ್ಕಿ ವೆಂಕಟ್ರಮಣ ದೇವಸ್ಥಾನದ ಅಧ್ಯಕ್ಷರಾದ ಕೃಷ್ಣ ನಾಯ್ಕ ಆಸರಕೇರಿ ಮುಂತಾದವರು ಉಪಸ್ಥಿತರಿದ್ದರು,
ಭಟ್ಕಳ ಹೊನ್ನಾವರ ಶಾಸಕರಾದ ಸುನೀಲ್ ನಾಯ್ಕ ಕುಟುಂಬದವರು ಈ ಸಂದರ್ಬದಲ್ಲಿ ಹಾಜರಿದ್ದು ದೇವರ ದರ್ಶನ ಪಡೆದರು. ದೇವಸ್ಥಾನದ ವತಿಯಿಂದ ಅರ್ಚರಿಗೆ ಹಾಗೂ ಗಣ್ಯರಿಗೆ ಗೌರವ ಸಮರ್ಪಿಸಲಾಯಿತು.

error: