September 16, 2024

Bhavana Tv

Its Your Channel

ಕರ್ನಾಟಕ ರಾಷ್ಟ್ರ ಪಕ್ಷದಿಂದ ಶಂಕರ ಗಣಪಯ್ಯ ಗೌಡ ನಾಮಪತ್ರ ಸಲ್ಲಿಸಿದ್ದಾರೆ.

ಭಟ್ಕಳ ; ವಿಧಾನ ಸಭಾ ಚುನಾವನೆಗೆ ಕಾವೇರಿದ್ದು ಉಮೇದುವಾರರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದ್ದು ಭಟ್ಕಳ ವಿಧಾನಸಭಾ ಕ್ಷೇತ್ರಕ್ಕೆ ದಿನಾಂಕ ೧೩-೦೪-೨೦೨೩ ರಂದು ಕರ್ನಾಟಕ ರಾಷ್ಟ್ರ ಪಕ್ಷದಿಂದ ಶಂಕರ ಗಣಪಯ್ಯ ಗೌಡ ಇವರಿಂದ ಒಂದು ನಾಮ ಪತ್ರ ಬಂದಿರುವ ಮೂಲಕ ಚಾಲನೆ ದೊರೆತಿದೆ.
ಶಂಕರ ಗೌಡ ಇವರು ತಮ್ಮ ಬೆಂಬಲಿಗರೊ0ದಿಗೆ ಬೆಳಿಗ್ಗೆ ೧೧-೫೦ ರ ಸುಮಾರಿಗೆ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.

error: