May 2, 2024

Bhavana Tv

Its Your Channel

ಎಸ್ ಡಿ ಎಮ್ ಕಾಲೇಜಿನಲ್ಲಿ ಕ್ಯಾಂಪಸ್ ಆಯ್ಕೆಯ ಕುರಿತಾಗಿ ಒಂದು ದಿನದ ಸಂದರ್ಶನ ಪೂರ್ವತರಬೇತಿ ಕಾರ್ಯಕ್ರಮ

ಹೊನ್ನಾವರದ ಎಂ. ಪಿ. ಇ. ಸೊಸೈಟಿಯ ಶ್ರೀ ಧಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯದಲ್ಲಿ ಕರಿಯರ್ ಗೈಡನ್ಸ್ ಮತ್ತು ಪ್ಲೇಸ್‌ಮೆಂಟ್ ಸೆಲ್ ವತಿಯಿಂದ ದಿ.೧೧-೧೧-೨೦೨೨ ರಂದು ಪ್ರತಿಷ್ಠಿತ ಒಪ್ಟಮ್ ಕಂಪನಿಯವರು ಕ್ಯಾಂಪಸ್ ಆಯ್ಕೆಯ ಕುರಿತಾಗಿ ಒಂದು ದಿನದ ಸಂದರ್ಶನ ಪೂರ್ವತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಹೊನ್ನಾವರ ತಾಲೂಕಿನ ಹಾಗೂ ಸುತ್ತಮುತ್ತಲಿನ ತಾಲೂಕುಗಳಿಂದ ೬೦ಬಿ.ಎಸ್ಸಿ. ಪದವೀದರ  ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. ಮೆಡಿಕಲ್ ಕೋಡರ್ ಹುದ್ದೆಯ ಆಯ್ಕೆ  ಪ್ರಕ್ರಿಯೆಯ ಭಾಗವಾಗಿ ಪರೀಕ್ಷೆಗಳನ್ನು ನಡೆಸಲಾಯಿತು.

ಮುಂಜಾನೆಯ ಸಂದರ್ಶನ ಪೂರ್ವತರಬೇತಿ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಡಾ. ವಿಜಯಲಕ್ಷಿö್ಮ ಎಂ. ನಾಯ್ಕಅಧ್ಯಕ್ಷತೆ ವಹಿಸಿದ್ದರು.ಒಪ್ಟಮ್ ಕಂಪನಿಯಿAದ ಕ್ಲೆಮೆಂಟ್ ಜೊಯಲ್ ಸೆಕ್ವೆರಾ, ಹೆಡ್ ಆಫ್ ಟೆಲೆಂಟ್ ಅಕ್ವಿಜಿಶನ್, ಸುದಿಪ್ತೋ ಕುಮಾರದಾಸ್, ಮ್ಯಾನೇಜರ್ ಸೆಗಮೆಂಟ್ ಲೀಡರ್, ಮೆಡಿಕಲ್‌ಕೋಡಿಂಗ್, ರಾಮಮೂರ್ತಿ ಎನ್. ಟೀಮ್ ಲೀಡರ್, ಮೆಡಿಕಲ್ ಕೋಡಿಂಗ್ ಹಾಗೂ ಮಂಜುಳಾ ಆಚಾರ್ಯ, ಸೀನಿಯರ್ ರಿಕ್ರೂಟಿಂಗ್ ಸ್ಪೇಶಲಿಸ್ಟ್ ಆಗಮಿಸಿದ್ದರು.ಕರಿಯರ್‌ಗೈಡೆನ್ಸ್ ಸೆಲ್‌ನ ಸಂಚಾಲಕರಾದ ಸಂಜೀವ ನಾಯಕ ಸ್ವಾಗತಿಸಿದರು.ಸಂತೋಷ ಗುಡಿಗಾರ ಯೂನಿಯನ್ ಸಲಹೆಗಾರರು ಕಾರ್ಯಕ್ರಮವನ್ನು ನಿರ್ವಹಿಸಿ ವಂದಿಸಿದರು.
ಪರೀಕ್ಷಾರ್ಥಿಗಳು ತಮ್ಮ ಸಂತೋಷವನ್ನು ಹಂಚಿಕೊAಡು ಕೊನೆಯವರೆಗೂ ಆಸಕ್ತಿಯಿಂದ ಭಾಗವಹಿಸಿ ಪರೀಕ್ಷೆಯನ್ನು ಎದುರಿಸಿ ಇದರ ಪ್ರಯೋಜನವನ್ನು ಪಡೆದುಕೊಂಡರು.

error: