April 28, 2024

Bhavana Tv

Its Your Channel

ಕಡೇಕೋಡಿಯ ಹುಂಡೈ ಶೋ ರೂಮ್ ನಲ್ಲಿ ಶಾರ್ಟ್ ಸರ್ಕ್ಯೂಟ್ ; 10 ಲಕ್ಷಕ್ಕಿಂತ ಹೆಚ್ಚು ನಷ್ಟ

ಕುಮಟಾ : ಕಡೇಕೋಡಿ ಹುಂಡೈ ಶೋ ರೂಮ್ ನಲ್ಲಿ ರಾತ್ರಿ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ಸುಮಾರು 10 ಲಕ್ಷಕ್ಕಿಂತ ಹೆಚ್ಚು ನಷ್ಟವಾಗಿದೆ ಎಂದು ತಿಳಿದುಬಂದಿದೆ.

ರಾತ್ರಿ ವೇಳೆ ಈ ಘಟನೆ ನಡೆದಿದ್ದು ಒಂದು ಕಾರು,4 ಕಂಪ್ಯೂಟರ್ ಹಾಗೂ ಡಾಕ್ಯುಮೆಂಟ್ ಸುಟ್ಟುಹೋಗಿದೆ ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ

ವರದಿ: ನಟರಾಜ ಗದ್ದೆಮನೆ

error: