May 10, 2024

Bhavana Tv

Its Your Channel

ಟೇಬಲ್ ಟೆನ್ನಿಸ್ ಸ್ಪೋರ್ಟ್ಸ್ ಹೌಸ್ ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ

ಕುಮಟಾ: ಪಟ್ಟಣದ ವೈಭವ್ ಹೋಟೆಲ್ ಸಮೀಪದಲ್ಲಿ ಟೇಬಲ್ ಟೆನ್ನಿಸ್ ಸ್ಪೋರ್ಟ್ಸ್ ಹೌಸ್ ಅನ್ನು ಶಾಸಕ ದಿನಕರ ಶೆಟ್ಟಿ ಅವರು ಭಾನುವಾರ ಉದ್ಘಾಟಿಸಿದರು.


ನಂತರ ಮಾಧ್ಯಮದ ಜೊತೆಗೆ ಮಾತನಾಡಿ ಜಿಲ್ಲೆಯಲ್ಲಿ ಅಪರೂಪ ಎನಿಸಿರುವ ಸ್ಪೋರ್ಟ್ಸ್ ಹೌಸ್ ಪ್ರಾರಂಭಿಸುವ ಉತ್ಸಾಹಿ ಯುವಕರ ಚಿಂತನೆ ಶ್ಲಾಘನೀಯವಾಗಿದೆ. ಕ್ರೀಡಾ ಕ್ಷೇತ್ರದ ಅಭಿವೃದ್ಧಿಯಾಗಲು ಇಂತವುಗಳು ಪೂರಕವಾಗಿವೆ. ಸರ್ಕಾರದಿಂದ ಸವಲತ್ತು ದೊರಕಿಸುವ ಬಗ್ಗೆಯೂ ಪ್ರಯತ್ನಿಸುತ್ತೇನೆ ಎಂದರು.
ಮಾಲೀಕರಾದ ನವೀನ ನಾಯ್ಕ, ನವೀನ, ಸುನೀಲ್, ಕಿರಣ, ಪುರಸಭೆ ಸದಸ್ಯ ಸಂತೋಷ ನಾಯ್ಕ, ಎನ್.ಆರ್. ಗಜು, ವಿನಾಯಕ ಬಾಳೇರಿ, ಕುಮಟಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರವೀಣ ಹೆಗಡೆ, ಕಾರ್ಯದರ್ಶಿ ಮಂಜುನಾಥ ಈರಗೊಪ್ಪ ಮುಂತಾದವರು ಇದ್ದರು.

error: