November 26, 2023

Bhavana Tv

Its Your Channel

ಉತ್ತಮ ಫಲಿತಾಂಶ ಪಡೆದ ಬೀನಾ ವೈದ್ಯ ಪದವಿ ಕಾಲೇಜು ಮುರ್ಡೇಶ್ವರ

ಮುರ್ಡೇಶ್ವರ:- ಬೀನಾ ವೈದ್ಯ ಪದವಿ ಕಾಲೇಜು ಮುರ್ಡೇಶ್ವರದ ಬಿ.ಕಾಂ 6 ನೇ ಸೆಮಿಸ್ಟರ್‌ನ ಫಲಿತಾಂಶ ಬಂದಿದ್ದು ಉತ್ತಮ ಫಲಿತಾಂಶ ಪಡೆದಿದೆ
ಸಂಗೀತಾ ಮೊಗೇರ 95% ಪಡೆದು ಕಾಲೇಜಿಗೆ ಪ್ರಥಮ ಸ್ಥಾನವನ್ನು, ಅಶ್ವೀನಿ ನಾಯ್ಕ 92.43% ದ್ವೀತಿಯ ಸ್ಥಾನವನ್ನು, ರಾಘವೇಂದ್ರ ದೇವಾಡಿಗ 91.86% ತೃತೀಯ ಸ್ಥಾನವನ್ನು ,4 ನೇ ಸ್ಥಾನವನ್ನು ಸಹನಾ ಮೊಗೇರ 91%, ಪಡೆದಿರುತ್ತಾರೆ.
ಪರೀಕ್ಷೆಯಲ್ಲಿ ಕುಳಿತ 15 ವಿದ್ಯಾರ್ಥಿಗಳಲ್ಲಿ 07 ವಿದ್ಯಾರ್ಥಿಗಳು ಡಿಸ್ಟಿಂಗ್ಸನ್ ಪಡೆದು ಉಳಿದ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡು ಕಾಲೇಜಿಗೆ ಉತ್ತಮ ಫÀಲಿತಾಂಶವನ್ನು ನೀಡಿರುತ್ತಾರೆ.
ಮ್ಯಾನೇಜಮೆಂಟ್ ಅಕೌಂಟಿAಗ ವಿ಼ಷಯದಲ್ಲಿ 2 ವಿದ್ಯಾರ್ಥಿಗಳು, ಪ್ರೀನ್ಸಿಪಲ್ಸ್ ಆಫ್ ಫಾರೀನ್ ಎಕ್ಷಚೆಂಜ್ 1 ವಿದ್ಯಾರ್ಥಿ 100 ಕ್ಕೆ 100 ಅಂಕಗಳನ್ನು ಪಡೆದಿರುತ್ತಾರೆ.
ಇವರಿಗೆ ಕಾಲೇಜಿನ ಅಧ್ಯಕ್ಷರಾದ ಮಂಕಾಳ ಎಸ್ ವೈದ್ಯ, ಆಡಳಿತ ನಿರ್ದೇಶಕಿಯಾದ ಡಾ|| ಪುಷ್ಪಲತಾ ವೈದ್ಯ, ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕ ವೃಂದದವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

error: