September 16, 2024

Bhavana Tv

Its Your Channel

ಆರ್.ಎನ್.ಶೆಟ್ಟಿ ಪಿ.ಯು ಕಾಲೇಜ. ೨೦೨೨-೨೩ ರಲ್ಲಿ ನಡೆದ ವಾರ್ಷಿಕ ಪರೀಕ್ಷೆಯಲ್ಲಿ ಕಾಲೇಜಿಗೆ ಶೇ.೯೭.೬೩%, ರಷ್ಟು ಫಲಿತಾಂಶ

ವಾಣಿಜ್ಯ ವಿಭಾಗದಲ್ಲಿ ಶೇ.100%ರಷ್ಟು ಫಲಿತಾಂಶ,
ವಿಜ್ಞಾನ ವಿಭಾಗದಲ್ಲಿ ಶೇ.95% ಹಾಗೂ ಕಲಾ ವಿಭಾಗದಲ್ಲಿ ಶೇ 88% ರಷ್ಟು ಫಲಿತಾಂಶ
ಒಟ್ಟು ಪರೀಕ್ಷೆಯಲ್ಲಿ ಕುಳಿತ 127 ವಿದ್ಯಾರ್ಥಿಗಳಲ್ಲಿ 124 ವಿದ್ಯಾರ್ಥಿಗಳು ಪಾಸ್

ವಾಣಿಜ್ಯ ವಿಭಾಗದಲ್ಲಿ ಸಂದೇಶ ಶೆಟ್ಟಿ 590 ಅಂಕಗಳನ್ನು ಪಡೆದು ಶೇ. 98.33%ರೊಂದಿಗೆ ಪ್ರಥಮ ಸ್ಥಾನ ಪಡೆದು ತಾಲೂಕಿಗೆ ಪ್ರಥಮ ಜಿಲ್ಲೆಗೆ ದ್ವಿತೀಯ ಹಾಗೂ ರಾಜ್ಯಕ್ಕೆ 8 ನೆ ರ‍್ಯಾಂಕ ಪಡೆದಿರತ್ತಾನೆ., ರಿಷಿಕೇಶ ಶೆಟ್ಟಿ 586 ಅಂಕಗಳನ್ನು ಪಡೆದು ಶೇ.97.66%ರೊಂದಿಗೆ ದ್ವಿತೀಯ ಸ್ಥಾನ. ಪ್ರಶಾಂತ ಪಟಗಾರ 580 ಅಂಕಗಳನ್ನು ಪಡೆದು ಶೇ. 96.67% ರೊಂದಿಗೆ ತೃತಿಯ ಸ್ಥಾನ ಪಡೆದಿರುತ್ತಾರೆ.ವಿಜ್ಞಾನ ವಿಭಾಗದಲ್ಲಿs ಕೀರ್ತಿ ಪಾಟೀಲ್ ಮತ್ತು ಮಹಮ್ಮದ್ ಮುಸ್ತಫಾ 575 ಅಂಕಗಳನ್ನು ಪಡೆದುಶೇ.95.83% ಫಲಿತಾಂಶದೊAದಿಗೆ ಪ್ರಥಮ ಸ್ಥಾನ, ಸಹನಾ ನಾಯ್ಕ 554 ಅಂಕಗಳನ್ನು ಪಡೆದು ಶೇ.92.33% ರೊಂದಿಗೆ ದ್ವಿತೀಯ ಸ್ಥಾನ, ರೂಪಶ್ರೀ ದೇವಾಡಿಗ 552 ಅಂಕಗಳನ್ನು ಪಡೆದು ಶೇ.92% ರೊಂದಿಗೆ ತೃತಿಯ ಸ್ಥಾನ ಪಡೆದಿರುತ್ತಾರೆ ಹಾಗೂ ಕಲಾ ವಿಭಾಗದಲ್ಲಿ ಭೂಮಿಕಾ ನಾಯ್ಕ 545ಅಂಕಗಳನ್ನು ಪಡೆದು ಶೇ90.83ರೊಂದಿಗೆ ಪ್ರಥಮ ಸ್ಥಾನ. ಈ ಎಲ್ಲ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ಸಂದೇಶ ಶೆಟ್ಟಿ ಅರ್ಥಶಾಸ್ತ್ರ , ಲೆಕ್ಕಶಾಸ್ತ್ರ ಸಂಖ್ಯಾಶಾಸ್ತ್ರ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿರುತ್ತಾನೆ. ಹಾಗೂ ಸಂಕಲ್ಪ ಪ್ರಭು ಇವರು ಅರ್ಥಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿರುತ್ತಾನೆ . ಪ್ರಶಾಂತ ಪಟಗಾರ ಲೆಕ್ಕಶಾಸ್ತ್ರ , ಸಂಖ್ಯಾಶಾಸ್ತ್ರ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿರುತ್ತಾನೆ. ರಿಷಿಕೇಶ ಶೆಟ್ಟಿ ವ್ಯವಹಾರ ಅದ್ಯಯನ ವಿಷಯದಲ್ಲಿ ಮತ್ತು ಗಣಕವಿಜ್ಞಾನದಲ್ಲಿನೂರಕ್ಕೆ ನೂರು ಅಂಕಗಳನ್ನು ಪಡೆದಿರುತ್ತಾನೆ.

ವಿಜ್ಞಾನ ವಿಭಾಗದಲ್ಲಿರೂಪಶ್ರೀ ದೇವಾಡಿಗ ಇವÀಳುಗಣಕವಿಜ್ಞಾನ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿರುತ್ತಾಳೆ.ಮತ್ತು ಕೀರ್ತಿ ಪಾಟೀಲ್ ಇವರು ಭೌತಶಾಸ್ತ್ರ ವಿಭಾಗದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿರುತ್ತಾಳೆ. ವಾಣಿಜ್ಯ ವಿಭಾಗದಲ್ಲಿ 19 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ ಮತ್ತು 39 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ (ಈiಡಿsಣ ಅಟಚಿss) ಪಡೆದಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ 13 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ ಮತ್ತು 22 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದಿರುತ್ತಾರೆ.ಇವರನ್ನು ಸಂಸ್ಥೆಯ ಅಧ್ಯಕ್ಷರು, ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕ ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿವೃಂದವರು ಅಭಿನಂದಿಸಿದ್ದಾರೆ.

error: