May 4, 2024

Bhavana Tv

Its Your Channel

ಇಂಡಿ ತಾಲೂಕ ಸಮಗ್ರ ನೀರಾವರಿ ಮಾಡಬೇಕೆಂದು ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಸತ್ಯಾಗ್ರಹ

ವರದಿ ಬಿ ಎಸ್ ಹೊಸೂರ.

ಇಂಡಿ ತಾಲೂಕ ಸಮಗ್ರ ನೀರಾವರಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಂಡಿ ತಾಲೂಕ ಜ್ಯಾತ್ಯಾತೀತ ಜನತಾ ದಳದ ಪಕ್ಷದಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಗುರುವಾರದಂದು ಪ್ರಾರಂಭಿಸಿ ಮಿನಿ ವಿಧಾನಸೌಧ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿದರು.
ಬೇಡಿಕೆಗಳು ೧.ಗುತ್ತಿಬಸವಣ್ಣ ಏತನೀರಾವರಿ ಕಾಲುವೆ ೯೭ನೇ ಕೀಲೂಮೀಟರದಿಂದ ಕೋನೆಯ ಹಳ್ಳಿವರೆಗೆ ನೀರು ಹರಿಸಬೇಕು.
೨.ಇಂಡಿ ತಾಲೂಕಿನ ಗ್ರಾಮೀಣ ಭಾಗದ ಎಲ್ಲಾ ಕೆರೆಗಳನ್ನು ತುಂಬಬೇಕು.
೩.ತಿಡಗುAದಿ ಬ್ರ‍್ಯಾಂಚ್ ಕ್ಯಾನಲ ಕಾಲುವೆ ೫೬ಕೀಲೂಮೀಟರವರೆಗೆ ಓಪನ್ ಇದ್ದು ಇದರ ಮುಂದೆ ಇರುವ ಕ್ಯಾತನಕೇರಿ, ನಿಂಬಾಳ ಅಥರ್ಗಾ,ತಡವಲಗಾ,ಹಂಜಗಿ,ಈ ಗ್ರಾಮಗಳ ಕೆರೆಗಳಿಗೆ ಓಪನ್ ಕಾಲೂವೆ ನೀರು ಹರಿಸಿ ಕೆರೆಗಳನ್ನು ತುಂಬಬೇಕು.
೪.ಇoಡಿ ಕೃಷ್ಣಾ ಬ್ರ‍್ಯಾಂಚ್ ಪ್ರಮುಖ ಮತ್ತು ಕೋಟೆಕಾರು ದುರಸ್ಥಿ ಕಾಮಗಾರಿ ಬೇಗನೆ ಪ್ರಾರಂಭಿಸಬೇಕು.
೫.ರೇವಣಸಿದ್ದೇಶ್ವರ ಏತ ನೀರಾವರಿ ಕಾಮಗಾರಿಗಳು ಬೇಗನೆ ಪ್ರಾಂಭೀಸಬೇಕು.
೬.ಇAಡಿ ತಾಲೂಕಿನ ಗ್ರಾಮೀಣ ಜನ ವಸತಿಗಳಿಗೆ ೩ಪೇಸ್ ವಿದ್ಯುತ್ ತೆಗೆದ ನಂತರ ರಾತ್ರಿ ೨ಫೇಸ ಕರೇಂಟ ಪೂರೈಸಬೇಕು.
೭.ಇಂಡಿ ತಾಲೂಕಿನ ರಸ್ತೆ ಅಭಿವೃದ್ಧಿ ಆಗಬೇಕು.೮.ಇಂಡಿ.ಸಿAದಗಿ ರಸ್ತೆಯಲ್ಲಿರುವ ನಾದ ಗ್ರಾಮದ ಹತ್ತಿರದ ಬ್ರೀಜ್ ದುರಸ್ಥಿ ಮಾಡಬೇಕು.
೯.ಗ್ರಾಮೀಣ ಭಾಗದ ಜನರಿಗೆಆಧಾರ ಕಾರ್ಡ್ ತಿದ್ದುಪಡಿ ಹಾಗೂ ಹೊಸ ಆಧಾರ ಮಾಡಿಕೂಳ್ಳಲು ಗ್ರಾಮಪಂಚಾಯತ್ ಮಟ್ಟದಲ್ಲಿ ಅನುಮತಿ ನೀಡಬೇಕು.೧೦.ಪೇಟ್ರೋಲ ಮತ್ತು ಡೀಸೆಲ್ ಹಾಗೂ ಗ್ಯಾಸ ಇವುಗಳ ದರ ಕೂಡಲೆ ಇಳಿಸಬೇಕು
ಎಂದು ಬಿ ಡಿ ಪಾಟೀಲ ನೇತೃತ್ವದಲ್ಲಿ ಕಂದಾಯ ಉಪವಿಭಾಗಾಧಿಕಾರಿಗಳಾದ ರಾಹುಲ್ ಶಿಂಧೆಯರಿಗೆ ಮನವಿ ಸಲ್ಲಿಸಿ ಮಿನಿ ವಿಧಾನಸಭಾ ಸೌದಧ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿದರು
ಈ ಸಂದರ್ಭದಲ್ಲಿ ಬಿ.ಡಿ.ಪಾಟೀಲ ಬಿ ಜಿ.ಪಾಟೀಲ.ಮಂಜು ಕಾಮಗೋಂಡ.ಸಿದ್ದು ಡಂಗಾ, ಶ್ರೀ ಶೈಲಗೌಡ ಪಾಟೀಲ,ಮರೇಪ್ಪ ಗಿರಣಿ ವಡ್ಡರ,ಅರವೀಂದ ಪೂಜಾರಿ. ಹಣಮಂತ ಹೊನ್ನಳ್ಳಿ .ಬಾಬು ಮೇತ್ರಿ.ಹೂವಣ್ಣಾಪೂಜಾರಿ. ತುಕಾರಾಮ ತಾಂಬೆ.ಜಕ್ಕು ಕುಂಬಾರ, ಬಸವರಾಜ ಹಂಜಗಿ, ನಾಗೇಶ್ ಹೆಗಡಿಹಾಳ,ರಾಜು ಮುಲ್ಲಾ ದುಂಡು ಬಿರಾದಾರ, ಅಪ್ಪಾಸಾಬ ಅಂಕಲಗಿ,ಜೆಟೇಪ್ಪ ಸುರಪೂರ, ಖಲೀಲ್ ತೊಳನೂರ .ಮಲ್ಲು ಬಿರನಹಳ್ಳಿ,ಶರಣು ಆದಗೋಂಡ,ಸAತೋಷ ಬಿರಾದಾರ,ಮುತ್ತು ಆಲಗೋಂಡ,ಭೀಮ ಪೂಜಾರಿ.ಫಜಲು ಮುಲ್ಲಾ.ಇಕ್ಬಾಲ ಪಠಾಣ, ಸುಖದೇವ್ ಶಿಂಗೆ,ರಾಜು ಬನಗೋಂಡೆ ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು

error: