May 11, 2021

Bhavana Tv

Its Your Channel

ಮನೆ ಕಳೆದುಕೊಂಡ ಮಲಿಗೆಪ್ಪಾ ಡೊಂಬಳಿ ಅವರಿಗೆ ಜೆಡಿಎಸ್ ಮುಖಂಡರಾದ ಮಂಜುನಾಥರಿoದ ಸಾಂತ್ವನ

ವಿಜಯಪೂರ: ಜಿಲ್ಲೆಯ ಗೊಳಸಾರ ಗ್ರಾಮದಲ್ಲಿ ಬೆಂಕಿ ತಗುಲಿ ಮನೆ ಕಳೆದುಕೊಂಡ ಮಲಿಗೆಪ್ಪಾ ಡೊಂಬಳಿ ಅವರಿಗೆ ಜೆಡಿಎಸ್ ಮುಖಂಡರಾದ ಮಂಜುನಾಥ ಕಾಮಗೊಂಡ ಹಾಗೂ ಕರವೇ ರಾಜ್ಯ ಸಂಚಾಲಕರಾದ ಶ್ರೀಶೈಲ ಮುಳಜಿ ಸಾಂತ್ವನ ಹೇಳಿದರು.

ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ಗೊಳಸಾರ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಮನೆ ಕಳೆದುಕೊಂಡ ಮಲಿಗೆಪ್ಪಾ ಡೊಂಬಳಿ ಅವರ ಮನೆಗೆ ಜೆಡಿಎಸ್ ಮುಖಂಡರಾದ ಮಂಜುನಾಥ ಕಾಮಗೊಂಡ ಹಾಗೂ ಕರವೇ ರಾಜ್ಯ ಸಂಚಾಲಕರಾದ ಶ್ರೀಶೈಲ ಮುಳಜಿ ಬೇಟಿ ನೀಡಿ ಸಾಂತ್ವನ ಹೇಳಿ ಧನ ಸಹಾಯ ಹಾಗೂ ಗ್ರಹಪಯೋಗಿ ವಸ್ತುಗಳು ನೀಡಿದರು. ಜೆಡಿಎಸ್ ಮುಖಂಡರಾದ ಮಂಜುನಾಥ ಕಾಮಗೊಂಡ.ಕರವೇ ರಾಜ್ಯ ಸಂಚಾಲಕ ಶ್ರೀಶೈಲ ಮುಳಜಿ ರಪಿಕ ವಾಲಿಕಾರ,ಶ್ರೀಶೈಲ ತೋನಶಾಳ,ಅಲ್ಲಾವುದ್ದೀನ್ ಮುಲ್ಲಾ,ತ್ರಿಮೂರ್ತಿ ಡೊಂಬಳಿ,ಪಿAಟು ಅತನೂರ್,ಶಂಕರ ತೆಗ್ಗೆಳ್ಳಿ, ಸಿದ್ದು ಹಿಕ್ಕಲಗುಂತ್ತಿ,ನಾಗು ಬಡದಾಳ,ಚಂದು ಮಡಗೊಂಡ,ಮಾಳಪ್ಪಾ ಹಿರೇಕುರಬರ, ಶಂಕರಲಿAಗ ಬಡದಾಳ ಸೇರಿದಂತೆ ಮತ್ತಿತರರು ಇದ್ದರು.

error: