ಹೊನ್ನಾವರ : ಸೊಳ್ಳೆ ನಿವಾರಣೆಗೆ ಬಳಸುವ ಗುಡ್ ನೈಟ್ ಲಿಕ್ವೀಡ್ ಕುಡಿದು ಎರಡು ವರ್ಷದ ಮಗು ಮೃತ ಪಟ್ಟಿರುವ ಹೃದಯವಿದ್ರಾಕ ಘಟನೆ ಹೊನ್ನಾವರ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಕಾವೂರಿನ ಆರವ ಮಹೇಶ ನಾಯ್ಕ (2) ಮೃತ ಪಟ್ಟಿರುವ ಬಾಲಕ ನಾಗಿರುತ್ತಾನೆ. ಆಕಸ್ಮಿಕವಾಗಿ ಮನೆಯ ನೆಲದ ಮೇಲೆ ಇಟ್ಟಿದ್ದ ಆಲ್-ಔಟ್ ಮೊಸ್ಕಿಟೋ ಲಿಕ್ವಿಡ್ನ್ನು ಕುಡಿದವನಿಗೆ ಚಿಕಿತ್ಸೆಯ ಕುರಿತು ಹೊನ್ನಾವರ ಖಾಸಗಿ ಆಸ್ಪತ್ರೆಗೆ ಕರೆ ತಂದು ನಂತರ ಹೆಚ್ಚಿನ ಚಿಕಿತ್ಸೆಗೆ ಕೆ.ಎಂ.ಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಪಲಕಾರಿಯಾಗದೆ ಗುರುವಾರ ಮೃತ ಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
More Stories
18ನೇ ವರ್ಷಕ್ಕೆ ಶೇಕಡಾ 100 ಪ್ರತಿಶತ ಫಲಿತಾಂಶ ದಾಖಲಿಸಿದ ನ್ಯೂ ಇಂಗ್ಲಿಷ ಸ್ಕೂಲ್ (ಆಂಗ್ಲಮಾಧ್ಯಮ) ಪ್ರೌಢಶಾಲೆ, ಹೊನ್ನಾವರ
ಸುಬ್ರಹ್ಮಣ್ಯ ಧಾರೇಶ್ವರರಿಗೆ ಶ್ರದ್ಧಾಂಜಲಿ ಮತ್ತು ತಾಳಮದ್ದಳೆ : ಪಾರ್ತಿಸುಬ್ಬ ವಿರಚಿತ“ವಾಲಿವಧೆ”
ಶ್ರೀ ಚೆನ್ನಕೇಶವ ಪ್ರೌಢಶಾಲೆ, ಕರ್ಕಿ ಶೇಕಡ 92.78% ಫಲಿತಾಂಶ ಸಾಧನೆ