ಹೊನ್ನಾವರ: ಇಂದು ಮುಂಜಾನೆ ಸ್ಥಳೀಯ ಎಸ್.ಡಿ.ಎಂ.ಪದವಿ ಕಾಲೇಜು, ಹೊನ್ನಾವರದಲ್ಲಿ ಹುಬ್ಬಳ್ಳಿಯ ದೇಶಪಾಂಡೆ ಸ್ಕಿಲ್ಲಿಂಗ್ ಸೆಂಟರ್ ವತಿಯಿಂದ ಪದವಿ ವಿದ್ಯಾರ್ಥಿಗಳಿಗಾಗಿ ಉದ್ಯೋಗ ತರಬೇತಿ ಆರಂಭಗೊoಡಿತು.ಮುAಜಾನೆ 11 ಗಂಟೆಗೆ ಕಾಲೇಜಿನ ಪ್ರಭಾರ ಪ್ರಾಚಾರ್ಯ ಡಾ. ವಿ. ಎಂ.ಭoಡಾರಿಯವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ದೇಶಪಾಂಡೆ ಸ್ಕಿಲ್ಲಿಂಗ್ ಸೆಂಟರ್ನ ಪದಾಧಿಕಾರಿಗಳಾದ ಶ್ರೀನಿವಾಸ ನಾಯ್ಕ, ಗ್ಯಾರಿ ಫರ್ನಾಂಡಿಸ್, ಮಹೇಶ ರವರು ಉಪಸ್ಥಿತರಿದ್ದು ಸ್ಕಿಲ್ ಪ್ಲಸ್ ತರಗತಿ ಕುರಿತು ವಿವರಣೆ ನೀಡಿದರು.ಸಂಸ್ಥೆಯ ಸಿ.ಇ.ಒ. ಕಿರಣ ಪುಡ್ತಲ್ಕರ್ ಉಪಸ್ಥಿತರಿದ್ದು ಶಿಬಿರಾರ್ಥಿಗಳಿಗೆ ಶುಭಕೋರಿದರು.ಆರಂಭದಲ್ಲಿ ಪ್ಲೇಸ್ ಮಂಟ್ಆಫೀಸರ್ಡಾ.ಡಿ. ಎಲ್. ಹೆಬ್ಬಾರ ಸರ್ವರನ್ನು ಸ್ವಾಗತಿಸಿದರು. 37 ವಿದ್ಯಾರ್ಥಿಗಳು ತರಬೇತಿಗೆ ನೋಂದಾಯಿಸಿಕೊAಡು ತರಬೇತಿಗೆ ಹಾಜರಾದರು. ಎಚ್. ಟಿ. ರ್ವಾರೆ ನಿರೂಪಿಸಿ ವಂದಿಸಿದರು.
More Stories
ಜಿಲ್ಲಾಧಿಕಾರಿಗಳು ಗಣಿ ಅಧಿಕಾರಿಗಳು ದೊಡ್ಡಮಟ್ಟದ ಭೃಷ್ಟಚಾರ ನಡೆಸಿದ್ದಾರೆ, ಸಾಮಾಜಿಕ ಕಾರ್ಯಕರ್ತರಾದ ರಮೇಶ ನಾಯ್ಕ ತುಂಬೊಳ್ಳಿ ಗಂಭೀರ ಆರೋಪ.
ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾ ಪ್ರತಿಷ್ಟಾಪನಾ ಸುರ್ಣ ಮಹೊತ್ಸವ
ಯಕ್ಷರಂಗದ ಅಪ್ರತಿಮ ಭಾಗವತ ದಿ. ಸುಬ್ರಮಣ್ಯ ಧಾರೇಶ್ವರ-ವಿ. ಕೆ. ಭಟ್