May 16, 2024

Bhavana Tv

Its Your Channel

Bhagya N

ಹೊನ್ನಾವರ: ಮಂಕಿಯ ಶ್ರೀ ಸರ್ವೆಶ್ವರಿ ಆತ್ಮಾನಂದ ಸದ್ಗುರು ಸನ್ನಿಧಿ ಗುರುಮಠದ ಮುಖ್ಯ ದ್ವಾರದಿಂದ ಮೆರವಣಿಗೆ ಮುಖಾಂತರ ನಾಡತೇರನ್ನು ಅದ್ದೂರಿಯಾಗಿ ಪೂರ್ಣ ಕುಂಭದ ಮೂಲಕ ಗುರುವಾರ ಅದ್ದೂರಿಯಾಗಿ ಸ್ವಾಗತಿಸಲಾಯಿತು...

ಅಕ್ಟೋಬರ್ 10 ರಂದು ಜಿಲ್ಲಾ ಪಂಚಾಯತ್ ಮುಂಬಾಗದಲ್ಲಿ ನಡೆಯಲಿರುವ ಪ್ರತಿಭಟನೆ ಮಾಹಿತಿ ಹಕ್ಕು ವೇದಿಕೆ ಸಜ್ಜು. ಭಟ್ಕಳ ತಾಲೂಕ ಹೆಬ್ಳೆ ಗ್ರಾಮ ಪಂಚಾಯತ್‌ನಲ್ಲಿ ನಡೆದ ಭ್ರಷ್ಟಾಚಾರದ ವಿರುದ್ದ...

ಭಟ್ಕಳ: ಭಟ್ಕಳ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಗ್ರಾಮ ಪಂಚಾಯತಿ ದೂರದೃಷ್ಟಿ ಯೋಜನೆಯ ಚಾಲನಾ ಕಾರ್ಯಕ್ರಮವನ್ನು ಬುಧವಾರದಂದು ಭಟ್ಕಳ ತಾಲೂಕಾ ಪಂಚಾಯತ ಸಭಾಗ್ರಹದಲ್ಲಿ ಉದ್ಘಾಟಿಸಿದರು....

ಭಟ್ಕಳ: ಕಳೆದ ಆಗಷ್ಟ.2ರಂದು ಭಟ್ಕಳದಲ್ಲಿ ಕಂಡು ಕೇಳರಿಯದ ಪ್ರವಾಹ ಹರಿದಿದ್ದು, ಸಂತ್ರಸ್ತರಿಗೆ ಇನ್ನೂ ಸರಿಯಾದ ಪರಿಹಾರ ಸಿಕ್ಕಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ವಿಭಾಗದ ಅಬ್ದುಲ್...

ಕೃಷ್ಣರಾಜಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ಶ್ರೀ ವೆಂಕಟರಮಣಸ್ವಾಮಿ ದೇವಾಲಯದ ಪ್ರಧಾನ ಅರ್ಚಕರಾದ ಶ್ರೀಮತಿ/ಶ್ರೀ ವನಿತಾ ವಿಜಯನರಸಿಂಹ ಭಟ್ಟರ್ ಅವರ ಷಟ್ಠ್ಯಬ್ಧಿಪೂರ್ತಿ ಶಾಂತಿ ಮಹೋತ್ಸವ ಸಮಾರಂಭವು ನೂರಾರು ಆಗಮಿಕರು,...

ಕಿಕ್ಕೇರಿ:- ನಲವತ್ತು ವರ್ಷಗಳಿಂದ ವಿದ್ಯುತ್ ಸಂಪರ್ಕ ಇಲ್ಲದೆ ಗುಡಿಸಿನಲ್ಲಿ ವಾಸ ಮಾಡುತ್ತಿದ್ದ ಬಡ ಕುಟುಂಬಕ್ಕೆ ವಿದ್ಯುತ್ ಪೂರೈಕೆ ಮಾಡಿದ ಎ.ಇ.ಇ ಕೃಷ್ಣ ಮತ್ತು ಜೆ.ಇ ಶ್ರೀಧರ್ ಇವರ...

ವರದಿ: ವೇಣುಗೋಪಾಲ ಮದ್ಗುಣಿ ಯಲ್ಲಾಪುರ : ಪಟ್ಟಣದ ವೈಟಿಎಸ್.ಎಸ್ ಪ.ಪೂ ಕಾಲೇಜಿನ ಎನ್ನೆಸೆಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಭಾಗವಹಿಸಿ, ಭಾರತೀಯ ಸಂಸ್ಕೃತಿಯ ವೈಭವ ಕುರಿತು ಉಪನ್ಯಾಸ ನಡೆಯಿತು....

ಕುಮಟಾ ತಾಲೂಕಿನ ಬಾಡ-ಗುಡೇ ಅಂಗಡಿಯ ಶ್ರೀ ಕಾಂಚಿಕಾAಬಾ ಪರಮೇಶ್ವರಿ ದೇವಿಯ ಸನ್ನಿಧಾನದಲ್ಲಿಲೋಕ ಕಲ್ಯಾಣಾರ್ಥವಾಗಿ ನವೆಂಬರ 23ರಂದು ಬುಧವಾರ ಕಾರ್ತಿಕ ಅಮವಾಸ್ಯೆಯ ಪರ್ವಕಾಲದಲ್ಲಿಲಕ್ಷದೀಪೋತ್ಸವವನ್ನು ಅದ್ಧೂರಿಯಾಗಿ, ಶೃದ್ದಾ, ಭಕ್ತಿ ಪೂರ್ವಕವಾಗಿ...

ಕುಮಟಾ : “ನಮ್ಮ ಕನ್ನಡ ಭಾಷೆಯಲ್ಲಿಯೇ ತಿಳಿಯಲಾರದಷ್ಟು ವಿಷಯಗಳಿವೆ, ಸಾಹಿತ್ಯಗಳಿವೆ ಯಾವ ಭಾಷೆ ಇರಲಿ ಆ ಭಾಷೆಗಳ ಒಟ್ಟಿಗೆ ಅಲ್ಲಿಯ ಸಂಪ್ರದಾಯ, ಸಂಸ್ಕೃತಿಗಳು ಹಾಸು ಹೊಕ್ಕಾಗಿವೆ, ಆದ್ದರಿಂದ...

ಭಟ್ಕಳ:ಸಂಸ್ಕಾರ ಮನುಷ್ಯನಲ್ಲಿ ಅಮೂಲಾಗ್ರ ಬದಲಾವಣೆ ತಂದು ವ್ಯಕ್ತಿತ್ವವನ್ನು ರೂಪಿಸಿಕೊಡುತ್ತದೆ. ಸುಧಾ ಎನ್ನುವಂತಹದ್ದು ಅಮೃತತ್ವದ ಸಂಕೇತವಾಗಿದೆ.ಮನುಷ್ಯನ ಬದುಕಿನಲ್ಲಿ ನಂಬಿಕೆಯು ಸಾಧನೆಯ ಎಲ್ಲಾ ಅಂಶಕ್ಕೂ ಆಧಾರವಾಗಿದ್ದು ವಿದ್ಯಾರ್ಥಿಗಳಲ್ಲಿ ಬದಲಾವಣೆU ೆಕಾರಣವಾಗುತ್ತದೆ...

error: