April 27, 2024

Bhavana Tv

Its Your Channel

GUNDLU PETE

ಗುಂಡ್ಲುಪೇಟೆ ತಾಲೂಕಿನ ದೇವರಹಳ್ಳಿ ಗ್ರಾಮದ ಪಾರ್ವತಮ್ಮ ಲೇಟ್ ಪುಟ್ಟದೇವಪ್ಪನವರ ಸೊಸೆ ಮತ್ತು ಮಗ ಎಚ್ ಎಸ್ ಕಾತ್ಯಾಯಿನಿ ಮತ್ತು ಕಾಳಪ್ಪ ರವರು ನ್ಯಾಯ ಬೆಲೆ ಅಂಗಡಿ ಮಾಲೀಕರು...

ಗುಂಡ್ಲುಪೇಟೆ ತಾಲ್ಲೂಕಿನ ಕಡಬೂರು ಮಂಜುನಾಥ್ ಹಾಗೂ ಮುನೀರ್ ಪಾಷಾ ರವರಿಗೆ ಕದಂಬ ಸೇವಾ ರತ್ನ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ದಿವಗಂತ ಪತ್ರಕರ್ತರಾದ ಎಂ.ಎA ರೆಹಮಾನ್ ರವರ ನೆನಪಿನ...

ಗುಂಡ್ಲುಪೇಟೆ ತಾಲ್ಲೂಕಿನ ಕೆಲಸೂರು ಗ್ರಾಮದ ಉನ್ನತ್ತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಖಿಲ ಭಾರತ ಕರುನಾಡ ಯುವ ಶಕ್ತಿ ಸಂಘಟನೆ (ರಿ) ಗುಂಡ್ಲುಪೇಟೆ ತಾಲ್ಲೂಕು ಘಟಕ ಹಾಗೂ...

ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ 15 ದಿನಗಳಿಂದ ಹೊರ ರೋಗಿಗಳಿಗೆ ಚೀಟಿ ನೀಡುವ ಸಮಯದಲ್ಲಿ ತಮ್ಮ ತಮ್ಮ ಆಧಾರ್ ಕಾರ್ಡ್ ನಂಬರ್ ಗಳನ್ನು ಓಟಿಪಿ ಮೂಲಕ...

ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ಶಾಲೆಯ ಎದುರು ಲಾವಣ್ಯ ಶಾಪಿಂಗ್ ಮುಂಭಾಗ ನಡೆದ ಕರ್ನಾಟಕ ಕಾವಲು ಪಡೆ ವತಿಯಿಂದ 67 ನೇ ವರ್ಷದ ಕನ್ನಡ ರಾಜ್ಯೋತ್ಸವ ಹಾಗೂ 12ನೇ...

ಗುಂಡ್ಲುಪೇಟೆ ಪಟ್ಟಣದ ಗುರುಭವನದಲ್ಲಿನಡೆದ ಅಖಿಲ ಭಾರತ ಕರುನಾಡು ಯುವಶಕ್ತಿ ಸಂಘಟನೆವತಿಯಿAದ 67ನೇ ಕನ್ನಡ ರಾಜ್ಯೋತ್ಸವವನ್ನು ದೀಪ ಬೆಳಗುವ ಮುಖಾಂತರ ಸಂಘಟನೆಯ ಸಂಸ್ಥಾಪಕರಾದ ವಸಂತ್ ಕುಮಾರ್ ಹಾಗೂ ರಾಜು...

ಗುಂಡ್ಲುಪೇಟೆ :- ನಾಳೆ ಅಖಿಲ ಭಾರತ ಕರುನಾಡ ಯುವ ಶಕ್ತಿ ಸಂಘಟನೆ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವ (ಕನ್ನಡ ಹಬ್ಬ) ವನ್ನು ಪಟ್ಟಣದ ಗುರುಭವನದಲ್ಲಿ ಹಮ್ಮಿಕೊಂಡಿದ್ದಾರೆ. ಪ್ರಮುಖ...

ಗುಂಡ್ಲುಪೇಟೆ :- ಎಸ್.ಸಿ.ಎಸ್ .ಟಿ .ಹಿತಾ ರಕ್ಷಣಾ ಸಭೆಯಲ್ಲಿ ಮುಖಂಡರುಗಳು ಪುತ್ತನಪುರ ಗ್ರಾಮ ಪಂಚಾಯತಿ ಪುತ್ತನಪುರ ಗ್ರಾಮದ ರಸ್ತೆವಿಚಾರವಾಗಿ ತಾಲೂಕು ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಂಠ...

ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕರಾದ ಸಿ.ಎಸ್.ನಿರಂಜನ್ ಕುಮಾರ್ ಅವರು ನಮ್ಮ 4 ವರ್ಷದ ಸುದೀರ್ಘ ಅವಧಿಯಲ್ಲಿ ಏನೆಲ್ಲಾ ಅಭಿವೃದ್ಧಿ ಕೆಲಸಗಳು...

ಗುಂಡ್ಲುಪೇಟೆ ಪಟ್ಟಣದ ಶ್ರೀ ಮದ್ದಾನೇಶ್ವರ ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಪುರಸಭಾ ಅಧ್ಯಕ್ಷರಾದ ಪಿ ಗಿರೀಶ್ ರವರು ದೀಪ...

error: