April 26, 2024

Bhavana Tv

Its Your Channel

BAGEPALLI

ಬಾಗೇಪಲ್ಲಿ ಪಟ್ಟಣದ ಪೊಲೀಸ್ ವಸತಿ ಗೃಹ ನೆನ್ನೆ ಬಿದ್ದ ಮಳೆಗೆ ರಾತ್ರಿ ಸುಮಾರು ೮ ಗಂಟೆ ಸಮಯದಲ್ಲಿ ಮೂರು ಅಂತಸ್ತಿನ ಮಹಡಿ ಮನೆಯ ಬಾಲ್ಕನಿ ಕಟ್ಟಡ ಮುರಿದುಬಿದ್ದ...

ಬಾಗೇಪಲ್ಲಿ: ರಸ್ತೆ ಕಾಮಗಾರಿಗೆ ಸಂಬAಧಿಸಿ ಮಾಹಿತಿ ನೀಡದೆ ಅವೈಜ್ಞಾನಿಕ ಹಾಗೂ ಕಳಪೆ ಗುಣಮಟ್ಟದಿಂದ ಮಾಡುತ್ತಿರುವ ಕಾನಗಮಾಕಲಪಲ್ಲಿ ಅರಿಗೇಪಲ್ಲಿ ಮಾರ್ಗದ ರಸ್ತೆ ಕಾಮಗಾರಿಯನ್ನು ಇಲಾಖೆ ಮೇಲಾಧಿಕಾರಿಗಳು ಪರಿಶೀಲಿಸಿ ತಪ್ಪಿತಸ್ಥ...

ಬಾಗೇಪಲ್ಲಿ : ಚಿತ್ರಾವತಿ ನದಿಯು, ಚಿಕ್ಕಬಳ್ಳಾಪುರ ಜಿಲ್ಲೆಯ ಬಹು ಮುಖ್ಯವಾದ ನದಿ, ಬಾಗೇಪಲ್ಲಿ ಆಂಧ್ರದ ಗಡಿಗಂಟಿಕೊoಡಿರುವ ತಾಲ್ಲೂಕು ಕೇಂದ್ರವಾಗಿದ್ದು, ಈ ಭಾಗಕ್ಕೆ ನೀರುಣಿಸುವ ನದಿಯಾಗಿದೆ ಎಂದು ಚಿಕ್ಕಬಳ್ಳಾಪುರ...

ಬಾಗೇಪಲ್ಲಿ : ಪಟ್ಟಣದ ಹೊರವಲಯದಲ್ಲಿ ತುಂಬಿ ಹರಿಯುತ್ತಿರುವ ಚಿತ್ರಾವತಿ ಅಣೆಕಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪರಗೋಡು ಗ್ರಾಪಂ ವತಿಯಿಂದ ಚಿತ್ರಾವತಿ ನದಿ ಉತ್ಸವವನ್ನು ಏರ್ಪಡಿಸಲಾಗಿತ್ತು, ಚಿತ್ರಾವತಿ...

ಬಾಗೇಪಲ್ಲಿ: ನಾನು ಅಧಿಕಾರದಲ್ಲಿದ್ದಾಗ ಸಾಧ್ಯವಾದಷ್ಟು ಜನಸೇವೆ ಮಾಡಿ ಕಪ್ಪು ಚುಕ್ಕೆ ಇಲ್ಲದ ನಾಯಕನಾಗಿ ಆಡಳಿತ ನಡೆಸಿದ್ದೇನೆ ಹೊರತು ವ್ಯಾಪಕ ಭ್ರಷ್ಟಾಚಾರ ನಡೆಸಿ ಜನರ ಹಣ ಲೂಟಿ ಮಾಡುವ...

ಬಾಗೇಪಲ್ಲಿ:- ಈಗಾಗಲೇ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದೊಂದು ವರ್ಷದಿಂದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಇಂದು ಲಖೀಂಪುರ್ ಖೇರಿ ಹಿಂಸಾಚಾರದ ವಿರುದ್ಧ ' ಪಿ.ಎಸ್....

ಬಾಗೇಪಲ್ಲಿ: ಜೆಡಿಎಸ್ ಪಕ್ಷದ ವರಿಷ್ಠರಾದ ಕುಮಾರಣ್ಣನವರು ಉಪ ಚುನಾವಣೆ ನಂತರ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಘೋಷಣೆ ಮಾಡಿ ಕಾರ್ಯಕರ್ತರ ಗೊಂದಲಕ್ಕೆ ತೆರೆ...

ಬಾಗೇಪಲ್ಲಿ: ಮೌಲ್ಯಾಧಾರಿತ ಗುಣಮಟ್ಟದ ಶಿಕ್ಷಣ ದೇಶದ ಭವಿಷ್ಯಕ್ಕೆ ಭದ್ರ ಪುನಾಧಿ ಹಾಕಿಕೊಟ್ಟರೇ ಶಿಕ್ಷಣವಿಲ್ಲದ ದೇಶ ಶೈಕ್ಷಣಿಕವಾಗಿ ಹಿನ್ನಡೆಯಿಂದ ಅಂಧಕಾರದತ್ತ ಹೋಗುತ್ತದೆ ಎಂದು ಚಾಕವೇಲು ಪ್ರೌಢ ಶಾಲೆ ನಿವೃತ್ತ...

ಬಾಗೇಪಲ್ಲಿ : ಪಟ್ಟಣದ ಹೊರವಲಯದಲ್ಲಿ ಪರಗೋಡುವಿನ ಬಳಿ ನಿರ್ಮಿಸಲಾಗಿರುವ ಚಿತ್ರಾವತಿ ಅಣೆಕಟ್ಟು ತುಂಬಿ ಹರಿಯುತ್ತಿದ್ದು, ಪಟ್ಟಣದ ಜನತೆ ಸಂಭ್ರಮ ಸಡಗರದಿಂದ ಹರ್ಷ ವ್ಯಕ್ತಪಡಿಸುತ್ತಿದ್ದು ಮಾಜಿ ಶಾಸಕ ಹಾಗೂ...

ಬಾಗೇಪಲ್ಲಿ ಪಟ್ಟಣದ ಹೊರವಲಯದಲ್ಲಿ ಪರಗೋಡುವಿನ ಬಳಿ ನಿರ್ಮಿಸಲಾಗಿರುವ ಚಿತ್ರಾವತಿ ಅಣೆಕಟ್ಟು ತುಂಬಿ ಹರಿಯುತ್ತಿದ್ದು, ಪಟ್ಟಣದ ಜನತೆ ಸಂಭ್ರಮ ಸಡಗರದಿಂದ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರಾವತಿ ನದಿಯು, ಚಿಕ್ಕಬಳ್ಳಾಪುರ ಜಿಲ್ಲೆಯ...

error: