ಹೊನ್ನಾವರ: ಹೆಸ್ಕಾಂಗೆ ಸಂಭoದಪಟ್ಟ ಗೇರುಸೊಪ್ಪ ವಲಯ ವ್ಯಾಪ್ತಿಯಲ್ಲಿ ಜನರು ಪ್ರತಿ ನಿತ್ಯ ವಿದ್ಯುತ್ ಅವ್ಯವಸ್ಥೆಯಿಂದಾಗಿ ಹೇಳತೀರದ ಬವಣೆ ಪಡುತ್ತಿದ್ದಾರೆ. ರೈತರಿಗೆ ೩ಫೇಸ್ ವಿದ್ಯುತ್ ಕನಸಿನ ಮಾತಾಗಿದೆ .ಗ್ರಹ...
Coastal News
ಹೊನ್ನಾವರ: ಡಾ.ಪತಂಜಲಿ ವೆಂಕಟೇಶ ವೀಣಾಕರ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಸಂಸ್ಕೃತ ವಿಷಯದಲ್ಲಿ ಮತ್ತು ಡಾ.ಪ್ರೇಮಾನಂದ ಎಂ. ಹೊನ್ನಾವರ ಅವರಿಗೆ ತುಮಕೂರು ವಿಶ್ವವಿದ್ಯಾಲಯವು ರಸಾಯನಶಾಸ್ತೃ ವಿಷಯದಲ್ಲಿ ಡಾಕ್ಟರ್ ಆಫ್...
ಭಟ್ಕಳ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಭಟ್ಕಳ ಘಟಕದ ವತಿಯಿಂದ ಭಟ್ಕಳ ತಾಲೂಕಿಗೆ ನೂತನವಾಗಿ ನೇಮಕಗೊಂಡ ಶ್ರೀಮತಿ ಮಮತಾದೇವಿ ಜಿ. ಎಸ್. ಮಾನ್ಯ ಸಹಾಯಕ ಆಯುಕ್ತರು...
ಭಟ್ಕಳ: ರಾಜಕಾರಣಿ ಹಾಗೂ ಚಲನಚಿತ್ರ ನಟಿಯಾದ ತಾರಾ ತನ್ನ ಕುಟುಂಬ ಸಮೇತ ಬುಧವಾರದಂದು ಮುರುಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು ಇಂದು ಮುಂಜಾನೆ 10.30...
ಭಟ್ಕಳ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಕಾರ್ಮಿಕ ನಿರೀಕ್ಷರ ಕಛೇರಿಯು ಕಳೆದ ಆರು ವರ್ಷಗಳಿಂದ ಖಾಸಗಿ ಕಟ್ಟಡದಲ್ಲಿ ಮೂರನೇ ಮಹಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕಾರ್ಮಿಕರ...
ಭಟ್ಕಳ: ಮುರ್ಡೇಶ್ವರ ಇಲ್ಲಿನ ನ್ಯಾಶನಲ್ ಹೈಸ್ಕೂಲ್ ಬಳಿ ೧೯೯೫ ರಲ್ಲಿ ನಡೆದ ಕೊಲೆಯತ್ನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ಪರಾರಿಯಾಗಿದ್ದ ಆರೋಪಿಯನ್ನ ೨೬ ವರ್ಷಗಳ ಬಳಿಕ ಬಂಧಿಸುವಲ್ಲಿ ಮುರ್ಡೇಶ್ವರ...
ಭಟ್ಕಳ: ೨೦೧೧ ಮತ್ತು ೨೦೧೩ ರ ನಡುವೆ ದಾಖಲಾದ ಹಳೆಯ ಪ್ರಕರಣವೊಂದಕ್ಕೆ ಸಂಬoಧಿಸಿದoತೆ ಭಟ್ಕಳ ಬಂದರ್ ರೋಡ್ ೧ನೇ ಕ್ರಾಸ್ ನಿವಾಸಿಯಾಗಿರುವ ಅಮೇರಿಕಾದ ನಾಗರೀಕತ್ವ ಹೊಂದಿರುವ ಇರ್ಷಾದ್...
ಭಟ್ಕಳ: ಬೇರೆ ವ್ಯಕ್ತಿಯ ಬೈಕೊಂದನ್ನು ಅಕ್ರಮವಾಗಿ ವಶಕ್ಕೆ ಪಡೆದುಕೊಂಡು ಇಟ್ಟುಕೊಡಿದ್ದ್ದಾನೆ ಎನ್ನುವ ಎಂದು ೧೯೯೫ನೇ ಇಸವಿಯಲ್ಲಿ ದಾಖಲಾದ ಪ್ರಕರಣವೊಂದಕ್ಕೆ ಸಂಬಧಿಸಿದತೆ ವ್ಯಕ್ತಿಯೊರ್ವನನ್ನು ಭಟ್ಕಳ ನಗರ ಠಾಣೆ ಪೊಲೀಸರು...
ಭಟ್ಕಳ: ತಾಲೂಕಿನ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉತ್ತರ ಕೊಪ್ಪದ ಬಳಿ ಮನೆಯೊಂದರಲ್ಲಿ ನುಗ್ಗಿ ಮನೆಯಲ್ಲಿದ್ದ ಒಂಟಿ ಮಹಿಳೆಯೊರ್ವರನ್ನು ಬರ್ಬರ ಹತ್ಯೆ ಮಾಡಿದ ಪ್ರಕರಣವನ್ನು ಭೇದಿಸಿದ ಭಟ್ಕಳ...
ಭಟ್ಕಳ: ಇಲ್ಲಿನ ಲೋಕೋಪಯೋಗಿ ಕಂಪೌಂಡ್‌ನಲ್ಲಿದ್ದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯನ್ನು ಮಿನಿ ವಿಧಾನ ಸೌಧದ ಒಂದನೇ ಮಹಡಿಗೆ ಸ್ಥಳಾಂತರಿಸಲಾಗಿದ್ದು ಸರ್ವೇ ಇಲಾಖೆಗೆ ಸಂಬಂಧಪಟ್ಟಯಾವುದೇ ಕೆಲಸಕ್ಕೆ ಮಿನಿ...