May 3, 2024

Bhavana Tv

Its Your Channel

NAGAMANGALA

ನಾಗಮಂಗಲ :- ನೂತನವಾಗಿ ವಿಧಾನಪರಿಷತ್ ಚುನಾವಣೆಯಲ್ಲಿ ಆಯ್ಕೆಯಾಗಿರುವ ವಿಧಾನ ಪರಿಷತ್ ಸದಸ್ಯ ಗೂಳಿಗೌಡ ರವರು ಇಂದು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮತ ನೀಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುವ...

ನಾಗಮಂಗಲ. ತಾಲೂಕಿನ ಬೆಳ್ಳೂರು ಪಟ್ಟಣದ ಬೆಟ್ಟೇಗೌಡ ಹಾಗೂ ಸುನಿತಾ ದಂಪತಿಗಳ ಸುಪುತ್ರ ಯೋಗ ಶಿಕ್ಷಕ ಕಿಶೋರ್ ರವರಿಗೆ ಶಿವಮೊಗ್ಗ ವರ್ಷಿಣಿ ಯೋಗ ಎಜುಕೇಶನ್ ಕಲ್ಚರ್ ಅಂಡ್ ಸ್ಫೋರ್ಟ್ಸ್...

ನಾಗಮಂಗಲ.:-ತಾಲೂಕಿನ ಚೀಣ್ಯ ಬಸ್ ನಿಲ್ದಾಣದ ಜೀವರ್ಗಿ ಹೆದ್ದಾರಿ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಸ್ಥಳದಲ್ಲೆ ಬೈಕ್ ಸವಾರ ಸಾವನ್ನಪ್ಪಿದ್ದು ಇಬ್ಬರು ಗಾಯಗೊಂಡು ಪಾಂಡವಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ...

ನಾಗಮಂಗಲ:ತಾಲ್ಲೂಕಿನ ಪ್ರಥಮ ಪ್ರಜೆಯಾಗಿರುವ ಶಾಸಕ ಸುರೇಶ್ ಗೌಡರು ಬಳಸಿರುವ ಅನ್ ಟಚಬಲ್ ಪದಬಳಕೆಗೆ ವಿರುದ್ಧ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೇಸ್ ಎಸ್ಸಿ ಎಸ್ಟಿ...

ನಾಗಮಂಗಲ: ಶಾಸಕ ಸುರೇಶ್ ಗೌಡರು ಅನ್ ಟಚಬಲ್ ಪದಬಳಕೆ ವಿಚಾರವಾಗಿ ಈಗಾಗಲೇ ಕ್ಷಮೆ ಯಾಚಿದ್ದು ಇದನ್ನ ರಾಜಕೀಯವಾಗಿ ದೊಡ್ಡದು ಮಾಡುವುದು ಬೇಡ ಎಂದು ಜೆಡಿಎಸ್ ಎಸ್ಸಿ ಘಟಕದ...

ನಾಗಮಂಗಲ. ತಾಲೂಕಿನ ಬೆಳ್ಳೂರು ಹೋಬಳಿ ಚಿಕ್ಕಜಟಾಕ ಗ್ರಾಮದ ೭೦೦ ವರ್ಷಗಳ ಇತಿಹಾಸವುಳ್ಳ ಪುರಾಣ ಪ್ರಸಿದ್ಧ ಶ್ರೀ ದೊಡ್ಡಮ್ಮದೇವಿ ಅಮ್ಮನವರ ದೇವಾಲಯ ಉದ್ಘಾಟನೆ ಮತ್ತು ದೊಡ್ಡಮ್ಮದೇವಿ ಪ್ರತಿಷ್ಠಾಪನೆ ಗೋಪುರ...

ನಾಗಮಂಗಲ: ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಮಾಜಿ ಶಾಸಕ ಚಲುವರಾಯಸ್ವಾಮಿ ಸ್ವ ಗ್ರಾಮದಲ್ಲಿ ಇಜ್ಜಲಘಟ್ಟದಲ್ಲಿ ಚಾಲನೆ ನೀಡಿದರು ರಾಷ್ಟ್ರ ಮುಖಂಡರಾದ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ...

ನಾಗಮಂಗಲ .ಮಂಡ್ಯ ಜಿಲ್ಲೆಯ ವಿಧಾನ ಪರಿಷತ್ ಚುನಾವಣೆಗೆ ಮತ ಚಲಾಯಿಸಲು ಪುರಸಭೆ ಸದಸ್ಯರೊಂದಿಗೆ ಆಗಮಿಸಿದ ಶಾಸಕ ಸುರೇಶ್ ಗೌಡ. ಮತಚಲಾಯಿಸಿ ನಮ್ಮ ಜೆಡಿಎಸ್ ಅಭ್ಯರ್ಥಿ ಎರಡನೇ ಬಾರಿ...

ನಾಗಮಂಗಲ: ಬೆಳ್ಳೂರು ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿ ಮಂಜುನಾಥ್ ಮತ್ತು ಪ್ರಭಾರ ಕಂದಾಯ ನಿರೀಕ್ಷಕ ದೇವರಾಜ್ ಲಂಚದ ಹಣ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆಗುರುವಾರ ಮಧ್ಯಾಹ್ನ ೩:೩೦...

ನಾಗಮಂಗಲ. ಮಂಡ್ಯ ಜಿಲ್ಲೆಯಲ್ಲಿ ವಿಧಾನಪರಿಷತ್ ಚುನಾವಣೆ ಸಂಬAಧ ನಾಗಮಂಗಲ ವಿಧಾನಸಭಾ ಕ್ಷೇತ್ರದ ಕೊಪ್ಪ. ದೇವಲಾಪುರ. ನಾಗಮಂಗಲ ಪಟ್ಟಣ , ಬೆಳ್ಳೂರ್ ಕ್ರಾಸ್, ಬಿಂಡಿಗನವಿಲೆ. ಹೋಬಳಿಗಳಲ್ಲಿ ಸಚಿವ ನಾರಾಯಣಗೌಡ...

error: