May 3, 2024

Bhavana Tv

Its Your Channel

NAGAMANGALA

ನಾಗಮಂಗಲ. ಪಟ್ಟಣದ ಸುಭಾಷನಗರದ ಒಂದನೇ ವಾರ್ಡಿನಲ್ಲಿ ಪ್ರತಿವರ್ಷದಂತೆ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿತ್ತು ಈ ಬಾರಿ ಖ್ಯಾತ ನಟ ಪುನೀತ್ ರಾಜಕುಮಾರ್ ನಿಧನದ ಹಿನ್ನೆಲೆ ಪುಣ್ಯಸ್ಮರಣೆ ಹಾಗೂ...

ನಾಗಮಂಗಲ: ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಆವರಣದಲ್ಲಿ ಡಿಸೆಂಬರ್ ೨೪ ರಿಂದ ಜನವರಿ ೫ ರ ವರಗೆ ರಾಜ್ಯಮಟ್ಟದ ೧೪ನೇ ಅರ್ಚಕರು ವೃತ್ತಿ ಶಿಕ್ಷಣ ತರಬೇತಿ...

ನಾಗಮಂಗಲ: ಡಿಸೆಂಬರ್ ೧೦ ನೇ ತಾರೀಕು ನಡೆಯುವ ವಿಧಾನಪರಿಷತ್ ಚುನಾವಣೆಗೆ ಜಾತ್ಯಾತೀತ ಜನತಾದಳದ ಅಭ್ಯರ್ಥಿಯಾಗಿ ಅಪ್ಪಾಜಿಗೌಡ ರವರ ಸ್ಪರ್ಧಿಸಿದ್ದು ಇಂದು ಜಾತ್ಯತೀತ ಜನತಾದಳದ ಮುಖಂಡರಾದ ಶಾಸಕ ಸುರೇಶ್...

ನಾಗಮಂಗಲ: ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತದಾನದ ಒಲವು ಇರುವುದರಿಂದ ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿ ರಾಜ್ಯದಲ್ಲಿದೆ ಕಾಂಗ್ರೆಸ್ ಪರ್ವ ಆರಂಭವಾಗಿದ್ದು ಎಲ್ಲರೂ ಸಹಕರಿಸಬೇಕೆಂದು ಮಾಜಿ...

ನಾಗಮಂಗಲ: ಕಳೆದ ಮೂರ್ನಾಲ್ಕು ತಿಂಗಳಿAದ ನೆರೆಹಾವಳಿಯಿಂದ ಸಂಕಷ್ಟಕ್ಕೀಡಾಗಿರುವ ರೈತರಿಗೆ ಪರಿಹಾರ ನೀಡಲು ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ೧೬೬೦ಕೋಟಿ ರು. ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ...

ನಾಗಮಂಗಲ. ಕನ್ನಡದ ಪ್ರಖ್ಯಾತ ಕೀರ್ತನಕಾರ ಅನುಭವಿ ದೈವ ಸಂತ ತಮ್ಮ ಶ್ರೇಷ್ಠ ಭಕ್ತಿ ಬರಹಗಳಿಂದಲೇ ಶ್ರೀಹರಿ ವಿಷ್ಣುವಿನ ಪರಿಚಾರಕನಾಗಿ ಮುಂದಿನ ಪೀಳಿಗೆಗೆ ಆದರ್ಶ ಜೀವನಕ್ಕೆ ತಮ್ಮ ಕೀರ್ತನೆಗಳ...

ನಾಗಮಂಗಲ: ದಾಸಶ್ರೇಷ್ಠ ಕನಕದಾಸರ ೫೩೪ ನೇ ಜಯಂತಿಯನ್ನು ನಾಗಮಂಗಲ ತಾಲೂಕು ಕುರುಬ ಸಮುದಾಯದ ವತಿಯಿಂದ ಆಚರಿಸಲಾಯಿತು ಕಾರ್ಯಕ್ರಮವನ್ನು ಶಾಸಕ ಸುರೇಶ ಗೌಡ ಮತ್ತು ಕುರುಬ ಸಮುದಾಯದ ಮುಖಂಡರು...

ನಾಗಮOಗಲ. ತಾಲೂಕಿನ ದೇವಲಾಪುರ ಹೋಬಳಿ ಮೈಲಾರ ಪಟ್ಟಣ ಗ್ರಾಮದಲ್ಲಿ ಆಯೋಜಿಸಿದ್ದ ಐದನೇ ವರ್ಷದ ದೀಪೋತ್ಸವ ಮತ್ತು ಗಿರಿಜಾ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಆದಿಚುಂಚನಗಿರಿ ಮಠಾಧೀಶರಾದ ಶ್ರೀ.ಶ್ರೀ.ನಿರ್ಮಲಾನಂದ ಸ್ವಾಮೀಜಿ ಉದ್ಘಾಟನೆ...

ನಾಗಮಂಗಲ .ಪಟ್ಟಣದ ಉಪ್ಪಾರಹಳ್ಳಿ ಗ್ರಾಮದ ಯುವ ಮುಖಂಡ ಸತೀಶರವರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿಯು ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿರುವುದಕ್ಕೆ ಇಂದು ಉಪ್ಪಾರಹಳ್ಳಿ ಗ್ರಾಮದ ಆಂಜನೇಯಸ್ವಾಮಿ...

ನಾಗಮಂಗಲ:ಜಲ್ಲಿ ಕ್ರಷರ್ ನಲ್ಲಿ ಅಕ್ರಮವಾಗಿ ಸಂಗ್ರಹ ಮಾಡಿದ್ದ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಂಡು ಕ್ರಷರ್ ಮಾಲೀಕರ ಪತಿಯನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಹೊಣಕೆರೆ ಹೋಬಳಿಯ ಬಂಕಾಪುರ...

error: