May 4, 2024

Bhavana Tv

Its Your Channel

MANDYA

ಕೆ.ಆರ್.ಪೇಟೆ: ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ ಅಂಗವಾಗಿ ಕೆ.ಆರ್.ಪೇಟೆ ತಾಲ್ಲೂಕಿನ ಮಡುವಿನಕೋಡಿ ಗ್ರಾಮದಲ್ಲಿ ಯುವಜನರಿಂದ ಬೆಂಗಳೂರು ರೋಟರಿ ಸೆಂಟ್ರಲ್ ಸಂಸ್ಥೆಯ ಸಹಯೋಗದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರ, ಸಾಮೂಹಿಕ...

ವರದಿ.ಡಾ.ಕೆ.ಆರ್.ನೀಲಕಂಠ . ಕೃಷ್ಣರಾಜಪೇಟೆ , ಮಂಡ್ಯ ಕೆ.ಆರ್.ಪೇಟೆ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರಿಗೆ ತೂಕದಲ್ಲಿ ವಂಚನೆ, ೦೩ ಎಲೆಕ್ಟ್ರಾನಿಕ್ ತೂಕದಯಂತ್ರಗಳು ವಶಕ್ಕೆ.. ಮೂವರು ವರ್ತಕರಿಗೆ ದಂಡ ವಿಧಿಸಿದ ಕಾರ್ಯದರ್ಶಿ...

ಮಂಡ್ಯ ಸೋಮವಾರದಂದು ನಿವೃತ್ತ ಶಿಕ್ಷಕ ಕೆ ಮಾಯಿಗ ಶೆಟ್ಟಿ ಸೇವಾ ಸಮಿತಿ ಅಖಿಲ ಕರ್ನಾಟಕ ಸಿರಿಗನ್ನಡ ಪ್ರತಿಷ್ಠಾನ ಮಂಡ್ಯ ಘಟಕ ಗಾಣಿಗ ಚೌಪಾಲ್ ಸಹೋ ಸಂಘಟನೆ ಜನ...

ಕೆ.ಆರ್.ಪೇಟೆ: ಸಣ್ಣಪುಟ್ಟ ವಿಚಾರಗಳಿಗೆ ಕಿತ್ತಾಡಿಕೊಂಡು ನ್ಯಾಯಾಲಯಕ್ಕೆ ಬಂದು ವ್ಯಾಜ್ಯ ಹೂಡಬೇಡಿ..ನಿಮ್ಮಲ್ಲಿಯೇ ಸಮಸ್ಯೆಗೆ ಪರಿಹಾರ ಕಂಡುಕೊAಡು ನೆಮ್ಮದಿಯ ಜೀವನ ನಡೆಸಿ ಎಂದು. ಹಿರಿಯಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಸಮೀರ್.ಪಿ ನಂಧ್ಯಾಲ್...

ಮಳವಳ್ಳಿ : ಕನ್ನಡ ಚಿತ್ರರಂಗದ ಸುಪ್ರಸಿದ್ಧ ನಟ , ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಹಠಾತ್ ನಿಧನರಾಗಿ ೧೨ ದಿನಗಳು ತುಂಬಿದ ಹಿನ್ನೆಲೆಯಲ್ಲಿ ಮಳವಳ್ಳಿ ಪಟ್ಟಣದಲ್ಲಿ...

ಮಳವಳ್ಳಿ : ಅಗಲಿದ ಜನಪ್ರಿಯ ನಟ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುವ ನುಡಿ ನಮನ ಕಾರ್ಯಕ್ರಮವೊಂದು ನಾಳೆ ಬುಧವಾರ ಮಳವಳ್ಳಿ...

ಮಳವಳ್ಳಿ : ಮಾಜಿ ಕೇಂದ್ರ ಸಚಿವ ದಿವಂಗತ ಎಂ ವಿ ಚಂದ್ರ ಶೇಖರಮೂರ್ತಿ ಅವರ ಪುತ್ರ ಹಾಗೂ ಉದಯರಂಗ ಸಾರಿಗೆ ಸಂಸ್ಥೆಯ ಸಂಸ್ಥಾಪಕರಾದ ವಿಧಾನ ಪರಿಷತ್ ನ...

ಕೆ.ಆರ್.ಪೇಟೆ: ನವೆಂಬರ್ ೧೦ರ ಬುಧವಾರ ಕೆ.ಆರ್.ಪೇಟೆ ಪುರಸಭೆಯ ವ್ಯಾಪ್ತಿಯಲ್ಲಿ ಸೇರಿದಂತೆ ತಾಲೂಕಿನಾಧ್ಯಂತ ಕೋವಿಡ್-೧೯ ಉಚಿತ ವ್ಯಾಕ್ಸಿನ್ ಮೆಗಾ ಮೇಳವನ್ನು ಆಯೋಜಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ತಪ್ಪದೇ ಕೋವಿಶೀಲ್ಡ್ ಅಥವಾ...

ಮಳವಳ್ಳಿ : ಜನರಿಗೆ ಬೇಕು ಎಂದಾಗ ಬಸ್ಸು ಇರಲ್ಲ, ಬಸ್ಸುಗಳು ಸಾಲುಗಟ್ಟಿ ನಿಂತಿರುವಾಗ ಜನ ಇರಲ್ಲ. ಇದು ಮಳವಳ್ಳಿ ಬಸ್ ನಿಲ್ದಾಣದ ಸ್ಥಿತಿ ಹಾಗೆ ಮಳವಳ್ಳಿಯ ಕೆ...

ಕೃಷ್ಣರಾಜಪೇಟೆ ತಾಲ್ಲೂಕಿನ ಮಾಣಿಕನಹಳ್ಳಿ ಗ್ರಾಮದ ಕುಮಾರ್ ಮಾಣಿಕ್ಯ ರವರ ಸಾಹಿತ್ಯ ಮತ್ತು ಗಾಯನದಲ್ಲಿ ಮೂಡಿ ಬರುತ್ತಿರುವ ರೋಡಿಗೆ ೨ ಬಾರು ಕನ್ನಡ ಆಲ್ಬಂ ಸಾಂಗ್ ನ ಶೀರ್ಷಿಕೆಯನ್ನು...

error: