ಕಾರ್ಕಳ: ಗಾಂಜಾ ಅಫೀಮು ಸೇವನೆಯಂತಹ ಪ್ರಕರಣಗಲು ಹೆಚ್ಚುತಿದ್ದು ಯುವಜನತೆ ನೇರವಾಗಿ ಭಾಗಿಯಾಗುತ್ತಿದೆ . ಅದಕ್ಕೆ ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಅದರ ವಿರುದ್ಧ ಜಾಗೃತಿ ಮೂಡಿಸಬೇಕು ಎಂದು...
KARKALA
ಕಾರ್ಕಳ:- ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್( ರಿ ) ಬೆಂಗಳೂರು ಇದರ ಅಧ್ಯಕ್ಷರಾದ ಶ್ರೀ ಕೆ ಸುರೇಶ ರಾವ್ ಸಾಠೆ ಯವರ ಸೂಚನೆಯಂತೆ ಕ್ಷತ್ರೀಯ ಮರಾಠ ಸಮಾಜ...
ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರ್ಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿ ದಿನಾಂಕ:07-12-2022ರAದು ರಜತ ಮಹೋತ್ಸವದ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಈ ಸ್ಪರ್ಧೆಯಲ್ಲಿ ಹಲವು...
ಕಾರ್ಕಳ:ವಿಶ್ವಹಿಂದು ಪರಿಷದ್ ಬಜರಂಗದಳ ಕಾರ್ಕಳ ಪ್ರಖಂಡದ ವತಿಯಿಂದ ದತ್ತ ಜಯಂತಿಯ ಪ್ರಯುಕ್ತ ದತ್ತ ಮಾಲಾ ಸಂಕೀರ್ತನ ಕಾರ್ಯಕ್ರಮವು ಕಾರ್ಕಳದ ಮುಖ್ಯ ಬೀದಿಯಲ್ಲಿ ನಡೆಯಿತು..ಈ ದತ್ತಾಮಾಲ ಸಂಕೀರ್ತನ ಯಾತ್ರೆಯನ್ನು...
ಕಾರ್ಕಳ : ವಿಧಾನ ಸಭಾ ಕ್ಷೇತ್ರ ವಿವಿಧ ಆಯಾಮಗಳಲ್ಲಿ ಅಭಿವೃದ್ದಿ ನಡೆಯುತ್ತಿದ್ದು, ಇದೀಗ 2.50 ಕೋಟಿ ರೂ.ವೆಚ್ಚದಲ್ಲಿ ಕಾರ್ಕಳ ತಾಲೂಕು ಪಂಚಾಯಿತಿಯ ನೂತನ ಕಛೇರಿ ಕಟ್ಟಡ ಉದ್ಘಾಟನೆಗೊಂಡಿದೆ...
ಕಾರ್ಕಳ: ಐತಿಹಾಸಿಕ ಹಿನ್ನಲೆಯುಳ್ಳ ಕಾರ್ಕಳ ಸರಕಾರಿ ಆಸ್ಪತ್ರೆ ಬಳಿಯ ಕೋಟೆಕಣಿ ಪರಿಸರದಲ್ಲಿ ಶನಿವಾರ ಕಟ್ಟಡ ನಿರ್ಮಾಣ ಕಾಮಗಾರಿಗೆಂದು ಹಿಟಾಚಿಯಲ್ಲಿ ಮಣ್ಣು ಅಗೆಯುತ್ತಿದ್ದಾಗ ಫಿರಂಗಿ ಮಾದರಿಯ ಕಲ್ಲುಗುಂಡುಗಳು ಪತ್ತೆಯಾಗಿವೆ....
ಕಾರ್ಕಳ:- ಡಿಸೆಂಬರ್ 3 ವಿಶ್ವ ವಿಕಲ ಚೇತನರ ದಿನಾಚರಣೆ 2022 ಬೆಂಗಳೂರು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್ (ರಿ)....
ಕೈ ಜೋಡಿಸಿದ ಸಮಸ್ತ ಜನತೆಗೆ ಅಭಿನಂದನೆ ಸಲ್ಲಿಸಿದ ಶುಭದ ರಾವ್ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದ ಹೋರಾಟ ಸಮಿತಿ ಸದಸ್ಯರು ಕಾರ್ಕಳ:- ಟೋಲ್ ಗೇಟ್ ವಿರೋಧಿ...
ಕಾರ್ಕಳ: ಒಬ್ಬ ವ್ಯಕ್ತಿ ಹಲವು ಕ್ಷೇತ್ರಗಳಿಗೆ ತೊಡಗಿಸಿಕೊಂಡು ಸತ್ಕಾರ್ಯದ ನಡೆಸುವ ಮೂಲಕ ಸಮಾಜದಲ್ಲಿ ಮಾದರಿ ವ್ಯಕ್ತಿಯಾಗಿ ಗುರುತಿಸಿಸಲು ಸಾಧ್ಯವಾಗುತ್ತದೆ. ಅಂತಹ ವ್ಯಕ್ತಿತ್ವವನ್ನು ಕಾರ್ಕಳ ಪುರಸಭೆಯ ಮಾಜಿ ಅಧ್ಯಕ್ಷ...
ಕಾರ್ಕಳ: ಶ್ರೀ ಮದ್ ಅನಂತೇಶ್ವರ ದೇವಸ್ಥಾನ ವಿಟ್ಲದಲ್ಲಿ ವರ್ಷಂಪ್ರತಿ ನಡೆಯುವ ಮೃಗಬೇಟೆ ಉತ್ಸವ ಹಾಗೂ ಕೆರೆ ದೀಪೋತ್ಸದ ಸೃಷ್ಠಿ ಮಹೊತ್ಸವ ರಥೋತ್ಸವ ಅತಿ ವಿಜ್ರಂಭಣೆಯಿAದ ನಡೆಯಿತು. ಶ್ರೀ...