April 18, 2025

Bhavana Tv

Its Your Channel

KARKALA

ಕಾರ್ಕಳ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದುರ್ಗಾ ತೆಳ್ಳಾರಿನಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನದ ಅಂಗವಾಗಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಮಕ್ಕಳೆಲ್ಲರೂ ಸಡಗರ ಸಂಭ್ರಮದಿAದ ಶಿಕ್ಷಕರನ್ನು...

ಕಾರ್ಕಳ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಶ್ರೀ ಬಿ. ಮಂಜುನಾಥ ಪೈ ಸಾಂಸ್ಕೃತಿಕ ಸಭಾಭವನದಲ್ಲಿ 39 ನೆಯ ವರ್ಷದ ಸಾರ್ವಜನಿಕ ಗಣೇಶೋತ್ಸವ ಜರುಗಿತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಭಕ್ತಿ...

ಕಾರ್ಕಳ: ಕಾರ್ಕಳ ಕ್ಷೇತ್ರಕ್ಕೆ ಮೆಸ್ಕಾಂ ಇಲಾಖೆಯ ವ್ಯಾಪ್ತಿಯಲ್ಲಿನ ಮುಂದಿನ 20 ವರ್ಷಗಳಿಗೆ ಪೂರಕವಾಗುವ ಎಲ್ಲಾ ಅಭಿವೃದ್ಧಿಗಳನ್ನು ಮಾಡಲು ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ , ಕ್ಷೇತ್ರದಲ್ಲಿ ತಡೆರಹಿತ...

ಕಾರ್ಕಳ:- ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲ(ರಿ).ಮತ್ತು ಶ್ರೀ ಮಹಾಲಿಂಗೇಶ್ವರ ಮಹಿಳಾ ಮಂಡಲ (ರಿ). ಪತ್ತೊಂಜಿಕಟ್ಟೆ,ಪೆವಾ9ಜೆ, ಕಾರ್ಕಳ. ಇದರ ವತಿಯಿಂದ ಸ್ವಾತಂತ್ರ‍್ಯದ ಅಮೃತಮಹೋತ್ಸವ ಅಂಗವಾಗಿ, ಸರಕಾರಿ ಕಿರಿಯ ಪ್ರಾಥಮಿಕ...

ಕಾರ್ಕಳ:-ಕಾರ್ಕಳ ಬಸ್ ಸ್ಟ್ಯಾಂಡ್ ಸಾರ್ವಜನಿಕ ೧೫ನೇ ವರ್ಷದ ಗಣೇಶೋತ್ಸವ ವನ್ನು ನಾವು ಸರ್ವಧರ್ಮದವರೊಂದಿಗೆ ಆಚರಿಸುತ್ತಿದ್ದೇವೆ. ಇದರಿಂದ ಗಳಿಸಿದ ಹಣವನ್ನು ಬಡವರ ವೈದ್ಯಕೀಯ ಚಿಕಿತ್ಸೆಗೆ ನೀಡುತ್ತಿದ್ದೇವೆ. ಈ ಆಚರಣೆ...

ಕಾರ್ಕಳ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ೧೪ ನೆಯ ವರ್ಷದ ಗಣೇಶೋತ್ಸವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪೇರ್ವಾಜೆ ಕಾರ್ಕಳ ಬುಧವಾರ ದಿಂದ ೦೨/೦೯/೨೦೨೨ ತನಕ ಮೂರು ದಿನಗಳ...

ಕಾರ್ಕಳ :- ಯಕ್ಷಗಾನವೆಂಬುದು ಕರಾವಳಿಯ ಮಣ್ಣಿನ ಕಲೆಯಾಗಿದೆ ಈ ಕಲೆಯು ಸ್ವರ್ಗವನ್ನ ಭೂಮಿಯಲ್ಲಿ ಭಾಸವಾಗುವಂತೆ ಸ್ಪರ್ಶವಿಲ್ಲದೆ ನಿಭಾಯಿಸುವಂತೆ ಮಾಡುತ್ತದೆ ಕಲಾವಿದನ ಬದುಕಿಗೆ ಕಲಾ ಸಂಘಟಕರು ಕಲಾ ಕಲಾಭಿಮಾನಿಗಳು...

ಕಾರ್ಕಳ:- ಕಾರ್ಕಳ ಟೌನ್ ಚಚ9 ಗುರುಗಳು ವಂ|ಫಾ|ಕ್ಲೆಮೆAಟ್ ಮಸ್ಕರೆನ್ಹಾಸರ ಉಪಸ್ಥಿತಿಯಲ್ಲಿ, ಘಟಕ ಅಧ್ಯಕ್ಷರಾದ ನೇವಿಲ್ ಡಿ'ಸಿಲ್ವರು ಆಯೋಜಿಸಿದ್ದ ಚಚ9ನ ಸರಿ ಸುಮಾರು 25 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹುರಿದುಂಬಿಸಿ...

ಕಾರ್ಕಳ: ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯಲ್ಲಿ ಪರಂಪರೆಯಿAದಲೇ ನಡೆದುಕೊಂಡು ಬಂದ ಸಂಸ್ಥಾಪಕರ ದಿನಾಚರಣೆ ಹಾಗೂ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಗಳಿಸಿದ ಸಾಧಕ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭವು...

ಕಾರ್ಕಳ :-ಕಾರ್ಕಳ ಶ್ರೀ ವಿಶ್ವೇಶ್ವರ ವೇಣುಗೋಪಾಲ್ ದೇವಸ್ಥಾನ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿAದ ನಡೆಯಿತು . ಶ್ರೀಕೃಷ್ಣ ದೇವರಿಗೆ ಶ್ರೀಗಂದ ಲೇಪನ ಹಾಗು ವಿಶೇಷ ಹೂವಿನ ಅಲಂಕಾರ...

error: