March 12, 2025

Bhavana Tv

Its Your Channel

BHATKAL

ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಧಿಕ್ಕಾರ ಕೂಗುವ ಬರದಲ್ಲಿ ಜೆಡಿಎಸ್ ಕಾರ್ಯಕರ್ತನಿಂದ ಜೈಕಾರ ಭಟ್ಕಳ: ಪೆಟ್ರೋಲ್ ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಭಟ್ಕಳ...

ಭಟ್ಕಳ ತಾಲೂಕಿನ ಮಾರುಕೇರಿ ಪಂಚಾಯಿತಿ ವ್ಯಾಪ್ತಿಯ ಕೋಟಖಂಡದಲ್ಲಿ ಅನಧಿಕೃತವಾಗಿ ಕೆಂಪುಕಲ್ಲಿನ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಕಾರವಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ತಂಡ, ಭಟ್ಕಳ ಕಂದಾಯ...

ಭಟ್ಕಳ: ಭಟ್ಕಳಕ್ಕೊಂದು ಸುಸಜ್ಜಿತ ಬಸ್ ನಿಲ್ದಾಣದ ಅವಶ್ಯಕತೆ ಅನುಗುಣವಾಗಿ ಸದ್ಯ ಸುಂದರ ಬಸ್ ನಿಲ್ದಾಣವೇನು ನಿರ್ಮಾಣಗೊಂಡಿದೆ. ಆದರೆ ಸುಂದರ ಬಸ್ ನಿಲ್ದಾಣದ ಎದುರಿಗೆ ಕೆಸರಿನ ಗದ್ದೆಯಂತಾದ ಪ್ರವೇಶ...

ಭಟ್ಕಳ :ಪುಣೆಯ ಜರ್ಮನ್ ಬೇಕರಿ ಬಾಂಬ್ ಸ್ಫೋಟ ಪ್ರಕಣಕ್ಕೆ ಸಂಬoಧಿಸಿದoತೆ ಪುಣೆಯ ಎ.ಟಿ.ಎಸ್ ತಂಡ (ಆ್ಯಂಟಿ ಟೆರರಿಸ್ಟ್ ಸ್ಕ್ವಾಡ್ ) ಬುಧುವಾರ ಭಟ್ಕಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ ....

ಭಟ್ಕಳ: ಬೆಂಗಳೂರಿನ ಬೋರ್ಡ್ಆಫ್‌ಇಸ್ಲಾಮಿಕ್‌ಎಜ್ಯುಕೇಷನ್‌ಇತ್ತಿಚೆಗೆ ಆಯೋಜಿಸಿದ್ದ ರಾಜ್ಯಮಟ್ಟದಇ-ಇಸ್ಲಾಮಿಕ್‌ರಿಫ್ರೆಶ್ ಕೋರ್ಸಿನಲ್ಲಿ ಭಟ್ಕಳದ ನ್ಯೂ ಶಮ್ಸ್ ಸ್ಕೂಲ್ ವಿದ್ಯಾರ್ಥಿಗಳಾದ ಇಸ್ಮಾಯಿಲ್‌ಡಾಟಾ ಮತ್ತು ಮುಹಮ್ಮದ್‌ಗಿತ್ರೀಫ್‌ರಿದಾ ಮಾನ್ವಿಕ್ರಮವಾಗಿ ದ್ವಿತೀಯ ಮತ್ತುತೃತೀರ‍್ಯಾಂಕ್ ಪಡೆದಿದ್ದಾರೆ.ಸೋಮವಾರದಂದು ನ್ಯೂ ಶಮ್ಸ್...

ಭಟ್ಕಳ: ಪರಿಸರದ ಉಳಿವಿಗಾಗಿ ನಾವು ನಮ್ಮ ಮಕ್ಕಳಿಗೆ ಧರ್ಮ ಸಂಸ್ಕಾರದೊAದಿಗೆ ಪರಿಸರದ ರಕ್ಷಣೆಯ ಬಗ್ಗೆಯೂ ತಿಳಿ ಹೇಳಬೇಕಾದ ಅವಶ್ಯಕತೆ ಇದೆ ಎಂದು ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಮಠಾಧೀಶರಾದ...

ಭಟ್ಕಳ: ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಬಲಿದಾನದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿಎಸ್ಟೀ ಮೋರ್ಚಾ ಭಟ್ಕಳಮಂಡಲ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ...

ಭಟ್ಕಳ: ತಾಲೂಕಾ ಆಸ್ಪತ್ರೆಯ ಆವರಣದಲ್ಲಿ ಏರ್ಪಡಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮವನ್ನು ನೂತನವಾಗಿ ಗಾರ್ಡನ್ ನಿರ್ಮಿಸಲು ಉದ್ದೇಶಿಸಿರುವ ಸ್ಥಳದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಅವರು ಗಿಡ...

ಭಟ್ಕಳ ತಾಲೂಕಿನ ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಬೈಲೂರು ಗ್ರಾಮದ ಎಡಬಡ್ರು ರಸ್ತೆ ರೈಲ್ವೇ ಬ್ರಿಡ್ಜ್ ಹತ್ತಿರ ೫೧೮ ಗ್ರಾಂ ತೂಕದ ಗಾಂಜಾವನ್ನು ಮಾರಾಟ ಮಾಡಲು ಇಟ್ಟುಕೊಂಡಿದ್ದ...

ಭಟ್ಕಳ: ಮನೆಯತ್ತ ಹೆಜ್ಜೆ ಹಾಕುತ್ತಲೇ, ಕಡು ಕತ್ತಲಿನಲ್ಲಿ ಹೊಳೆಯ ನಡುವಿನ ಪೊದೆಯಲ್ಲಿ ಸಿಲುಕಿಕೊಂಡು ಮನೆಯ ದಾರಿ ಕಾಣದೇ ಆತಂಕಕ್ಕೆ ಸಿಲುಕಿದ್ದ ೨ ಹೋರಿಗಳನ್ನು ಭಟ್ಕಳ ತಾಲೂಕಿನ ಅಗ್ನಿಶಾಮಕ...

error: