ಭಟ್ಕಳ: ಬೆಂಗ್ರೆ ಗ್ರಾಮ ಪಂಚಾಯತನ ಘನತ್ಯಾಜ್ಯ ವಿಲೇವಾರಿ ಘಟಕದ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬೆಂಗ್ರೆ ಗ್ರಾಮ ಪಂಚಾಯತ ಅಧ್ಯಕ್ಷೆ ಬೇಬಿ ಮಾರುತಿ...
BHATKAL
ಭಟ್ಕಳ: ಭಟ್ಕಳದಲ್ಲಿ ಇಂದು ವಿವಿಧ ಒಟ್ಟೂ ೧೮ ಕೇಂದ್ರಗಳಲ್ಲಿ ಆರಂಭವಾದ ೧೮ ವರ್ಷ ಮೇಲ್ಪಟ್ಟ ಆದ್ಯತಾ ಗುಂಪಿನ ಸದಸ್ಯರುಗಳಿಗೆ ಲಸಿಕಾಕರಣ ಕಾರ್ಯಕ್ರಮವನ್ನು ಶಾಸಕ ಸುನಿಲ್ ನಾಯ್ಕ ಅವರು...
ಭಟ್ಕಳ ; ತಾಲೂಕಾ ಆಸ್ಪತ್ರೆಗೆ ಲಸಿಕಾಕರಣ ಕೇಂದ್ರಕ್ಕೆ ಅಗತ್ಯವಿದ್ದ ಹಾಲ್ ಒಂದನ್ನು ನಿರ್ಮಿಸಲು ಶ್ರೀ ನಾಗಯಕ್ಷೆ ದೇವಿ ಚಾರಿಟೇಬಲ್ ಟ್ರಸ್ಟ್ ಮುಂದಾಗಿದ್ದು ಶಾಸಕ ಸುನಿಲ್ ನಾಯ್ಕ ಅವರು...
ಭಟ್ಕಳ: ನಗರದ ಮಧ್ಯದಲ್ಲಿದ್ದರೂ ಸರಿಯಾದ ಕಟ್ಟಡವಿಲ್ಲದೇ ಇದ್ದ ಮುಗಳಿಕೋಣೆ ಅಯ್ಯಪ್ಪ ಭಜನಾ ಮಂಟಪದ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಶಾಸಕ ಸುನಿಲ್ ನಾಯ್ಕ ಅವರು ಭೇಟಿ ನೀಡಿ ದೇವಸ್ಥಾನದ...
ಭಟ್ಕಳ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಭಟ್ಕಳದ ಗೂಗಲ್ ಮೀಟ್ ಸಂವಾದ ಕಾರ್ಯಕ್ರಮ ಆರೋಗ್ಯ ರಕ್ಷಣೆಗೆ ಆಯುರ್ವೇದದ ಸೂತ್ರಗಳು ಅತ್ಯಂತ ಯಶಸ್ವೀಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ...
ಭಟ್ಕಳ: ವಿದ್ಯುದಾಘಾತದಿಂದ ಮೃತ ಪಟ್ಟಿದ್ದ ಕೃಷಿ ಕೂಲಿ ಕಾರ್ಮಿಕ ಜಾಲಿ ಹಾರುಮಕ್ಕಿಯ ರಾಮ ಗೊಂಡ ಅವರ ಮೆನಗೆ ಶಾಸಕ ಸುನಿಲ್ ನಾಯ್ಕ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ...
ಭಟ್ಕಳ : ಜಿಲ್ಲಾಧಿಕಾರಿಗಳ ಸೂಚನೆಯಂತೆ ಭಟ್ಕಳ ತಾಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರ/ ಸಮುದಾಯ ಆರೋಗ್ಯ ಕೆಂದ್ರ/ ಉಪ ಕೇಂದ್ರ/ಖಾಸಗಿ ಕೇಂದ್ರಗಳಲ್ಲಿ ಲಸಿಕಾಕರಣ ಮೇಗಾ ಮೇಳವನ್ನು ಜೂನ್...
ಭಟ್ಕಳ: ನಗರದ ಹೃದಯಭಾಗದಲ್ಲಿರುವ ಶಂಸುದ್ದೀನ್ ವೃತ್ತದಲ್ಲಿ ಅಂಬುಲೆನ್ಸ್ ಮತ್ತು ಆಟೋ ರಿಕ್ಷಾ ನಡುವೆ ಭಾನುವಾರ ಸಂಜೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಆಟೋ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ...
ಭಟ್ಕಳ: ಕಳೆದ ಎರಡು ವರ್ಷಗಳಿಂದ ಇಲ್ಲಿನ ತಾಲೂಕಾ ಆಸ್ಪತ್ರೆಯಲ್ಲಿ ದಕ್ಷತೆಯಿಂದ ಕರ್ತವ್ಯವನ್ನು ನಿರ್ವಹಿಸುತ್ತಾ ಬಂದಿದ್ದ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಅವರ ೫೦ನೇ ಹುಟ್ಟುಹಬ್ಬವನ್ನು ಸಾರ್ವಜನಿಕರು,...
ಭಟ್ಕಳ: ಪಟ್ಟಣದ ವಿ.ಟಿ. ರೋಡ ನಿವಾಸಿ ಸರೋಜಿನಿ ಶೇಟ್ ಜ.೧೯ರಂದು ಜಂಬೂರಮಠದ ಬಳಿ ನಡೆದುಕೊಂಡು ಹೋಗುವಾಗ ಮಂಗವೊAದು ದಾಳಿ ನಡೆಸಿತ್ತು. ರಕ್ತನಾಳಕ್ಕೆ ಹಾನಿಯಾಗಿ ಗಂಭಿರವಾಗಿ ಗಾಯಗೊಂಡ ಅವರನ್ನು...