ಭಟ್ಕಳದಲ್ಲಿ ಭಾಷಾ ಸಂಘರ್ಷ ಧರ್ಮದ ದಂಗಲ್, ಪುರಸಭೆ ಉರ್ದು ನಾಮಫಲಕ ತೆಗೆದುಹಾಕಲು ಹಿಂದೂಪರ ,ಕನ್ನಡಪರ ಹೋರಾಟಗಾರರ ಬಿಗಿ ಪಟ್ಟು…ಉರ್ದು ನಾಮಫಲಕ ತೆಗೆಯದಂತೆ ಮುಸ್ಲೀಂ ಸಂಘಟನೆ ಪಟ್ಟು…ಭಟ್ಕಳದಲ್ಲಿ ಶಾಂತಿ...
BHATKAL
ಭಟ್ಕಳ: ಭಟ್ಕಳ ಪುರಸಭೆಗೆ ನಾಮಫಲಕ ಅಳವಡಿಕೆಗೆ ಸಂಬAಧಪಟ್ಟAತೆ ಉಂಟಾಗಿರುವ ಗೊಂದಲ ಮುಂದುವರಿದಿದ್ದು ಮಂಗಳವಾರ ಸಂಜೆ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್., ತಹಸೀಲ್ದಾರ್ ಡಾ. ಸುಮಂತ್ ಬಿ.ಇ., ಭೇಟಿ...
ಭಟ್ಕಳ : ಸರ್ಕಾರಿ ಕಚೇರಿ ಮತ್ತು ಸಂಸ್ಥೆಗಳ ನಾಮಫಲಕವು ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಆಡಳಿತ ಭಾಷೆಯಾದ ಕನ್ನಡ ಹಾಗೂ ಸರ್ಕಾರ ಮಾನ್ಯ ಮಾಡಿರುವ ಭಾಷೆಯಲ್ಲಿಯೇ ಇರಬೇಕೆಂದು ತಾಲೂಕು...
ಭಟ್ಕಳ:ಇಲ್ಲಿನ ಪುರಸಭಾ ಕಾರ್ಯಾಲಯ ಎದುರು ಭಾಷಾ ವಿವಾದ ಭುಗಿಲೆದ್ದಿದ್ದು ಉರ್ದು ನಾಮಫಲಕ ಅಳವಡಿಸುವುದನ್ನು ವಿರೋಧಿಸಿ ಸೋಮವಾರ ಕನ್ನಡ ಹಾಗೂ ಹಿಂದೂ ಸಂಘಟನೆಗಳು ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ...
ಭಟ್ಕಳ: ಕಳೆದ ಹಲವು ದಿನಗಳಲ್ಲಿ ಭಟ್ಕಳದಲ್ಲಿ ಬೀದಿ ನಾಯಿ ಮತ್ತು ಹುಚ್ಚುನಾಯಿಗಳ ಹಾವಳಿ ಹೆಚ್ಚಾಗಿದ್ದು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶುಕ್ರವಾರ ವೆಲ್ಫೇರ್ ಪಾರ್ಟಿಆಫ್‌ಇಂಡಿಯಾ ಉತ್ತರಕನ್ನಡ ಜಿಲ್ಲಾ...
ಭಟ್ಕಳ: ಭೂಮಿಯ ಮೇಲಿರುವ ಪ್ರತಿಯೊಂದು ವಸ್ತುವೂ ಕೂಡಾ ಇಂಜಿನಿಯರಿAಗ್‌ನ ಭಾಗವೇ ಆಗಿದೆ ಎಂದು ಅಂಜುಮಾನ್ ಹಾಮಿ-ಇ-ಮುಸ್ಲಿಮೀನ್ ಸಂಸ್ಥೆಯ ಮೊಹಿದ್ದೀನ್ ರುಕ್ನುದ್ದೀನ್ ಹೇಳಿದರು.ಅವರು ನಗರದ ಅಂಜುಮಾನ್ ಅಂಜುಮಾನ್ ಇಂಜಿನಿಯರಿoಗ್...
ಭಟ್ಕಳ: ಸರಕಾರಿ ಪ್ರೌಢ ಶಾಲೆ ಬೆಳಕೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಹೊನ್ನಪ್ಪ ನಾಯ್ಕರವರು ಉದ್ಘಾಟಿಸಿ ಶುಭಕೋರಿದರು. ಅಧ್ಯಕ್ಷತೆಯನ್ನು...
ಭಟ್ಕಳ ತಾಲೂಕಿನ ಜಾಲಿ ಪಟ್ಟಣದಲ್ಲಿ ನೂತನವಾಗಿ ಪ್ರಾರಂಭಗೊಳ್ಳುತ್ತಿರುವ ಶ್ರೀ ನಾರಾಣಯ ಗುರು ವಸತಿ ಶಾಲೆ 6 ನೇ ತರಗತಿಯ ಪ್ರವೇಶಾತಿ ಹೆಬಳೆ ಯಲ್ಲಿನ ಮೊರಾರ್ಜಿವಸತಿ ಶಾಲೆಯಲ್ಲಿ ಆರಂಭವಾಗಿದ್ದು...
ಭಟ್ಕಳ: ಒಂದೆಡೆ ಹೂ ತೋಟಕ್ಕೆ ನೀರುಣಿಸುತ್ತಿರುವ ಸಿಬ್ಬಂದಿ ಇನ್ನೊಂದೆಡೆ ತೋಟದ ಕೆಲಸದಲ್ಲಿ ಮಗ್ನನಾಗಿರುವ ಅಧಿಕಾರಿ ಇದನ್ನೆಲ್ಲ ನೋಡಿದರೆ ಯಾವುದೋ ನರ್ಸರಿಯಲ್ಲಿದ್ದೀರಿ ಅದ್ಕೊಂಡ್ರ ಅಲ್ಲ ಇದು ಭಟ್ಕಳ ಸಾಗರ...
ಭಟ್ಕಳ : ಸರ್ಕಾರ ಹಿಂದೆ ನೀಡುತ್ತಿದ್ದ ಪರಿಶಿಷ್ಟ ಜಾತಿ ಸೌಲಭ್ಯಗಳನ್ನ ಪುನಃ ನೀಡಬೇಕೆಂದು ಆಗ್ರಹಿಸಿ ಮಂಗಳವಾರ ಮೊಗೇರ ಜನಾಂಗದ ಶಾಲಾ ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ...