May 5, 2024

Bhavana Tv

Its Your Channel

HONAVAR

ಹೊನ್ನಾವರ: ಮಾವಿನಕುರ್ವಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸರಿಸುಮಾರು 2500 ಮಹಿಳೆಯರಿದ್ದು, ಉದ್ಯೋಗದ ಅವಶ್ಯಕತೆ ಇದ್ದು ಗ್ರಾಮೀಣ ಜನರಿಗೆ ಉದ್ಯೋಗ ಮಾಡಲು ಯಾವುದಾದರು ಒಂದು ಕೈಗಾರಿಕೆ ಆರಂಭಿಸುವAತೆ ಶರಾವತಿ...

ಹೊನ್ನಾವರ; ದಂಡುಪಾಳ್ಯದ ಗ್ಯಾಂಗ್ ಕಟ್ಟಿಕೊಂಡು ಮಾವಿನಕುರ್ವಾದಲ್ಲಿ ಮಾಜಿ ಶಾಸಕರು ಎಷ್ಟೆ ಸಭೆ ಮಾಡಿದರೂ ಪ್ರಯೋಜನವಿಲ್ಲ. ಕೇವಲ ಆರು ತಿಂಗಳೊಳಗೆ ಈ ಗ್ರಾಮದ ಸೇತುವೆ ಪೂರ್ಣಗೊಂಡು ಲೋಕಾರ್ಪಣೆಗೊಳ್ಳಲಿದೆ ಎಂದು...

ಹೊನ್ನಾವರ : ಶುಕ್ರವಾರ ಹೊನ್ನಾವರದ ಕಾಸರಕೋಡ ಟೊ೦ಕಾದಲ್ಲಿ ಲೈಟ್ ಫಿಶಿಂಗ್ ನಿಷೇದ ಮಾಡಲು ಕ್ರಮಕ್ಕೆ ಮುಂದಾದಾಗ ಮೀನುಗಾರರು ತಡೆ ಒಡ್ಡಿದ ಘಟನೆ ನಡೆಯಿತು.ಜಿಲ್ಲೆಯ ಸಮುದ್ರ ವ್ಯಾಪ್ತಿಯಲ್ಲಿ ಬೆಳಕು...

ಹೊನ್ನಾವರ ತಾಲೂಕಿನ ಗ್ರಾಮಾಂತರ ಪ್ರದೇಶದ ಮೀನುಗಾರರಿಗೆ ಪಟ್ಟಣದ ಬಂದರ ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡಲು ಅವಕಾಶ ಮಾಡಿಕೊಡಬೇಕು. ಮೀನು ವ್ಯಾಪಾರಕ್ಕೆ ವಿರೋಧಿಸುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು...

ಹೊನ್ನಾವರ ತಾಲೂಕಿನ ಗೇರುಸೊಪ್ಪೆಯ ನಂಜೂರಿನಲ್ಲಿ ಶ್ರೀ ಆದಿಶಕ್ತಿ ಜಗದಂಬಾ ದೇವಸ್ಥಾನದ ರಾಜಗೋಪುರ ಮತ್ತು ನೂತನ ಸಭಾಭವನ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡಿತು ಕಾರ್ಯಕ್ರಮದಲ್ಲಿ ಸ್ವರ್ಣವಲ್ಲಿ ಪರಿಷತ್ತಿನ ಅಧ್ಯಕ್ಷರಾದ...

ಹೊನ್ನಾವರ :- ಮೋಟಾರ್ ಅಪಘಾತ ವಿಮಾ ಪರಿಹಾರವನ್ನು ನ್ಯಾಯಾಲಯದ ಆದೇಶದ ಅನ್ವಯ ನೊಂದ ಕುಟುಂಬಕ್ಕೆ ನೀಡಲು ವಿಫಲವಾದ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಾಗಲಕೋಟ ವಿಭಾಗದ ಬಸ್ಸನ್ನು...

ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮ ಪಂಚಾಯತಿಯ ಸದಸ್ಯರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯ ಮತ ಏಣಿಕೆ ಮಂಗಳವಾರ ಪಟ್ಟಣದ ಮಿನಿವಿಧಾನಸೌದದಲ್ಲಿ ಜರುಗಿತು. ಚುನಾವಣಾ ಕಣದಲ್ಲಿ ಗಣೇಶ...

ಹೊನ್ನಾವರ ತಾಲೂಕಿನ ಬಳ್ಕೂರಿನ ಕೊಡ್ಲಮನೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಶ್ರೀ ದೇವರ 81 ನೇ ರಥೋತ್ಸವವು ಅತ್ಯಂತ ವಿಜೃಂಭಣೆಯಿoದ ನಡೆಯಿತು. ಶ್ರೀ ಮಹಾವಿಷ್ಣುವು ಗ್ರಾಮದ ಅಧಿದೇವರಾದ್ದರಿಂದ ಊರಿನ...

ಹೊನ್ನಾವರ ತಾಲೂಕಿನ ಹರಡಸೆಯ ಶ್ರೀ ಲಕ್ಷ್ಮೀ ನರಸಿಂಹ ದೇವರು ಹಾಗೂ ಪರಿವಾರ ದೇವರುಗಳ ವಾರ್ಷಿಕ ವರ್ಧಂತಿ ಉತ್ಸವವು ಶೃದ್ಧಾಭಕ್ತಿಯಿಂದ ನೆರವೇರಿತು. ಸಂಜೆ ವಿದ್ವಾನ್ ವಿಶ್ವೇಶ್ವರ ಭಟ್ ಅವರಿಂದ...

ಹೊನ್ನಾವರ ತಾಲೂಕಿನ ಕೆಕ್ಕಾರ ಗ್ರಾಮದ ಹಾಲಕ್ಕಿ ಯುವ ಜಾಗೃತ ಸಂಘ (ರಿ) ಕೆಕ್ಕಾರ ಇವರು ಆಯೋಜಿಸಿದ್ದ ಹಾಲಕ್ಕಿ ಜಾನಪದ ಉತ್ಸವ 2023 ಯಶಸ್ವಿಯಾಗಿ ನಡೆಯಿತು. ಶ್ರೀ ಆದಿಚುಂಚನಗಿರಿ...

error: