ಕಮಟಾ: ಬಿಜೆಪಿ ಸರ್ಕಾರದ ಸುಳ್ಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಕುಮಟಾ ಪಟ್ಟಣದ ಮಣಕಿ ಮೈದಾನದಲ್ಲಿ ನ.24 ರಂದು ಬೆಳಿಗ್ಗೆ 10.30 ರಿಂದ ಕಾಂಗ್ರೆಸ್ ಪಕ್ಷದಿಂದ ಬೃಹತ್ ರಾಜ್ಯಮಟ್ಟದ...
KUMTA
ಕುಮಟಾ: ರವಿವಾರದಂದು ಕುಮಟಾದ ಮುನ್ಸಿಪಾಲ್ಟಿ ಜಿಮ್ ಹಾಗೂ ಉತ್ಕನ್ ಫೌಂಡೇಶನ್ ಅವರ ಸಂಯುಕ್ತಾಶ್ರಯದಲ್ಲಿ ನಡೆದ "ಹ್ಯಾಂಗ್ ಮಾಸ್ಟರ್ 2022 ಸ್ಪರ್ಧೆ" ಅದ್ಧೂರಿಯಾಗಿ ನಡೆಯಿತು. ಸ್ಪರ್ಧೆಯನ್ನು ಮೂರು ವಿಭಾಗವಾಗಿ...
ಕುಮಟಾ:- ಮಕ್ಕಳ ದಿನಾಚರಣೆಯ ನಿಮಿತ್ತ ಮುಂಜಾನೆಯಿAದಲೇ ಹೆಣ್ಣು ಮಕ್ಕಳ ಶಾಲೆಯಲ್ಲಿ ಮಕ್ಕಳಿಗಾಗಿ ಗೋಣಿಚೀಲದ ಓಟ , ಬಿಸ್ಕೆಟ್ ಹಾರಿ ತಿನ್ನುವ, ಸಂಗೀತ ಕುರ್ಚಿ, ಪೊಟಾಟೋ ರೇಸ್, ತಲೆಯ...
ಕುಮಟಾ ತಾಲೂಕಿನ ಕೂಜಳ್ಳಿಯ ಶ್ರೀ ಪ್ರಸಾದ ಗಣಪತಿ ದೇವಾಲಯದಲ್ಲಿ ಸಂಕಷ್ಟಿ ಕಾರ್ತಿಕ ದೀಪೋತ್ಸವದ ಪ್ರಯುಕ್ತ ಭಜನಾ ಸಂಕೀರ್ತನೆ ನಡೆಯಿತು. ಕಲಾತ್ಮಕ ವರದಿಗಾರ ನರಸಿಂಹ ನಾಯ್ಕ್ ಹರಡಸೆ ಅವರನ್ನು...
ಕುಮಟಾ:- ಕೆಪಿಸಿಸಿ ೨೦೨೩ ರ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ ಬಿ ಫಾರ್ಮ್ ಬಗ್ಗೆ ಆಕಾಂಕ್ಷಿಗಳಿAದ ಅರ್ಜಿ ಆಹ್ವಾನಿಸಿದೆ. ರಾಜ್ಯಾದ್ಯಂತ ಹಲವು ಆಕಾಂಕ್ಷಿಗಳು ಕೆಪಿಸಿಸಿ ಕಛೇರಿಗೆ...
ಕುಮಟಾ ಪಟ್ಟಣದ ಮಣಕಿ ಮೈದಾನದಲ್ಲಿ ನ.12 ರಿಂದ 16 ವರೆಗೆ ನಡೆಯಲಿರುವ ಕುಮಟಾ ವೈಭವದಲ್ಲಿ ಕನ್ನಡ ಮತ್ತು ಹಿಂದಿಯ ಖ್ಯಾತ ಕಲಾವಿದರು ಪಾಲ್ಗೊಳ್ಳುವ ಮೂಲಕ ಈ ವರ್ಷ...
ಕುಮಟಾ ತಾಲೂಕಿನ ಬಾಡ-ಗುಡೇ ಅಂಗಡಿಯ ಶ್ರೀ ಕಾಂಚಿಕಾAಬಾ ಪರಮೇಶ್ವರಿ ದೇವಿಯ ಸನ್ನಿಧಾನದಲ್ಲಿಲೋಕ ಕಲ್ಯಾಣಾರ್ಥವಾಗಿ ನವೆಂಬರ 23ರಂದು ಬುಧವಾರ ಕಾರ್ತಿಕ ಅಮವಾಸ್ಯೆಯ ಪರ್ವಕಾಲದಲ್ಲಿಲಕ್ಷದೀಪೋತ್ಸವವನ್ನು ಅದ್ಧೂರಿಯಾಗಿ, ಶೃದ್ದಾ, ಭಕ್ತಿ ಪೂರ್ವಕವಾಗಿ...
ಕುಮಟಾ : “ನಮ್ಮ ಕನ್ನಡ ಭಾಷೆಯಲ್ಲಿಯೇ ತಿಳಿಯಲಾರದಷ್ಟು ವಿಷಯಗಳಿವೆ, ಸಾಹಿತ್ಯಗಳಿವೆ ಯಾವ ಭಾಷೆ ಇರಲಿ ಆ ಭಾಷೆಗಳ ಒಟ್ಟಿಗೆ ಅಲ್ಲಿಯ ಸಂಪ್ರದಾಯ, ಸಂಸ್ಕೃತಿಗಳು ಹಾಸು ಹೊಕ್ಕಾಗಿವೆ, ಆದ್ದರಿಂದ...
ಕುಮಟಾ: ಶ್ರೀಮಠದ ಸಮಸ್ತ ಪರಿವಾರ ಜೇನು ಗೂಡಿನಂತೆ. ಶ್ರೀಪೀಠ ರಾಣಿ ಹುಳದಂತೆ.ನಾವೆಲ್ಲ ಸೇರಿ ಜೇನು ಮಾತ್ರವಲ್ಲ , ಇಡೀ ಸಮಾಜಕ್ಕೆ ಅಮೃತವನ್ನೇ ಉಣ ಬಡಿಸೋಣ ಎಂದು ರಾಘವೇಶ್ವರ...
ಕುಮಟಾ: ಕುಮಟಾ ಮೂಲದ ಲೇಖಕ, ತಾಳಮದ್ದಲೆಯ ಪ್ರಸಿದ್ಧ ಅರ್ಥದಾರಿ, ಸೆಲ್ಕೋ ಇಂಡಿಯಾದ ಸಿಇಓ ಮೋಹನ ಭಾಸ್ಕರ ಹೆಗಡೆ ಅವರು ಬರೆದ ಆಯುರ್ವೇದ ಯುಗಬಂಧು ಡಾ. ಗಿರಿಧರ ಕಜೆ...