May 2, 2024

Bhavana Tv

Its Your Channel

YALLAPURA

ವೇಣುಗೋಪಾಲ ಮದ್ಗುಣಿ. ಯಲ್ಲಾಪುರ ಯಲ್ಲಾಪುರ :- ಕಟ್ಟಡ ಮತ್ತು ವಲಸೆ ಕಾರ್ಮಿಕರಿಗೆ ೪೦ ಲಕ್ಷ ಕೋವಿಡ್ ಲಸಿಕೆಗಳನ್ನು ನೀಡುವ ನೆಪದಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿಯಿoದ ಖಾಸಗಿ ಆಸ್ಪತ್ರೆಗಳಿಗೆ...

ಯಲ್ಲಾಪುರ : ಕವಿ ಕಾಲಾತೀತ ಮನುಷ್ಯನಾಗಿದ್ದಾನೆ. ಕವಿಗಳ ಕವಿತೆಗಳ ವಿಮರ್ಶೆಗಳು ಯಾವುದೇ ಕಾಲಕ್ಕೂ ಸಂಬAಧ ಇರುವುದಿಲ್ಲ. ಸಾಹಿತ್ಯದ ರಚನೆ, ಲೋಕ ಸೃಷ್ಟಿಯಷ್ಟೆ ಪವಿತ್ರವಾದುದು ಎಂದು ಹಿರಿಯ ಸಾಹಿತಿ...

ವರದಿ: ವೇಣುಗೋಪಾಲ ಮದ್ಗುಣಿ ಯಲ್ಲಾಪುರ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉತ್ತರಕನ್ನಡ ವತಿಯಿಂದ ಬೆಂಗಳೂರಿನಲ್ಲಿ " ಸಿದ್ದಿ ಮಕ್ಕಳ ವಿಶೇಷ ಕ್ರೀಡಾ ತರಬೇತಿ ಶಿಬಿರ...

ವರದಿ: ವೇಣುಗೋಪಾಲ ಮದ್ಗುಣಿ ಯಲ್ಲಾಪುರ:- ಯಲ್ಲಾಪುರ ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್'ನ ಯಲ್ಲಾಪುರ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವ ಶಿವರಾಮ ಹೆಬ್ಬಾರ್ ಹಿರಿಯ...

ವರದಿ: ವೇಣುಗೋಪಾಲ ಮದ್ಗುಣಿ ಯಲ್ಲಾಪುರ : ಶುಕ್ರವಾರದ ಕೆಲವು ಮಾಧ್ಯಮಗಳಲ್ಲಿ ಯಲ್ಲಾಪುರ ಕಾರ್ಯ ನಿರತ ಪತ್ರಕರ್ತರ ಸಂಘದ ನಾಲ್ವರು ಸದಸ್ಯರನ್ನು ಅಮಾನತು ಮಾಡಲಾಗಿದೆ ಎಂಬ ಜಿಲ್ಲಾ ಕಾರ್ಯನಿರತ...

ವರದಿ: ವೇಣುಗೋಪಾಲ ಮದ್ಗುಣಿ ಯಲ್ಲಾಪುರ:ಇತ್ತಿಚಿನ ದಿನಗಳಲ್ಲಿ ಮಾನವೀಯ ಸಂಬAಧಗಳು ಶಿಥಿಲವಾಗುತ್ತಿರುವ ಸಂಧರ್ಬದಲ್ಲಿ ಬಾಂದವ್ಯ ಬಲಗೊಳಿಸುವ ಕೆಲಸ ಆಗಬೇಕಾಗಿದೆ.ಅದು ರಕ್ಷಾಬಂಧನದಿAದ ಮಾತ್ರ ಸಾಧ್ಯ ಎಂದು ಬಿ.ಕೆ.ಶಿವಲೀಲಕ್ಕ ಹೇಳಿದರು.ಯಲ್ಲಾಪುರ ಪಟ್ಟಣದ...

ವರದಿ:ವೇಣುಗೋಪಾಲ ಮದ್ಗುಣಿ. ಯಲ್ಲಾಪುರ ಯಲ್ಲಾಪುರ,ಆ.೨೫ : ಮಾಧ್ಯಮಗಳೂ ಸೇರಿದಂತೆ ಯಾವುದೇ ಸಂಘಟನೆಗಳು ಆರಂಭದಲ್ಲಿ ಇಟ್ಟುಕೊಂಡ ಕ್ರಿಯಾಶೀಲತೆ ಹಾಗೂ ಮಹತ್ವಾಕಾಂಕ್ಷೆಗಳನ್ನು ತೊರೆಯದೇ, ಸಮಾಜಕ್ಕೆ ಉಪಯುಕ್ತವಾದ ಕೊಡುಗೆಗಳನ್ನು ನೀಡುವಂತಿರಬೇಕು. ಹೊರತಾಗಿ...

ಭಟ್ಕಳ ಹನುಮಾನನಗರದ ನಿವಾಸಿ ಮಮತಾ ದೇವೇಂದ್ರ ನಾಯ್ಕ ಅವರು ಮಂಡಿಸಿರುವ ಸಂಶೋಧನಾ ಪ್ರಬಂಧಕ್ಕೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ (ಡಾಕ್ಟರೇಟ್) ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ. ಅವರು ಕುವೆಂಪು...

ಯಲ್ಲಾಪುರ: ಆಭರಣಗಳ ಮೇಲೆ ಹಾಲ್ ಮಾರ್ಕ್ ಅಡಿಯಲ್ಲಿ ಎಚ್.ಯು. ಐ.ಡಿ ಅಳವಡಿಸುವ ನಿಯಮವನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ತಾಲೂಕು ಜ್ಯುವೆಲರಿ ವರ್ಕರ್ಸ್ ಆ್ಯಂಡ್ ಮರ್ಚಂಟ್ಸ್ ಅಸೋಸಿಯೇಷನ್ ವತಿಯಿಂದ...

ಯಲ್ಲಾಪುರ : ರಾಜ್ಯದಲ್ಲಿ ಹಂತ ಹಂತವಾಗಿ ಶಾಲೆಯನ್ನು ಪ್ರಾರಂಭಿಸಲಾಗುತ್ತಿದ್ದು ಇಂದಿನಿAದ ೯ ರಿಂದ ೧೨ ನೇ ತರಗತಿ ಆರಂಭವಾಗಿದೆ.ಈ ಹಿನ್ನೆಲೆಯಲ್ಲಿ ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ...

error: