May 17, 2024

Bhavana Tv

Its Your Channel

ನೂತನವಾಗಿ ನಿರ್ಮಿಸಿದ ಶೌಚಾಲಯ ಉದ್ಘಾಟಿಸಿದ ಅಹಮದ್ ರಾಜಾ

ಬಾಗೆಪಲ್ಲಿ ತಾಲ್ಲೂಕಿನ ದೇವರಗುಡಿಪಲ್ಲಿ ಕ್ಲಸ್ಟರ್‌ನ ಮಲ್ಲಸಂದ್ರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾದ ಶೌಚಾಲಯಗಳನ್ನು ನ್ಯಾಷನಲ್ ಸೀಡ್ಸ್ ಕಂಪನಿಯ ಪ್ರಾದೇಶಿಕ ವ್ಯವಸ್ಥಾಪಕ ಅಹಮದ್ ರಾಜಾ ನೆರವೇರಿಸಿದರು.

ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ, ಬಿ.ಆರ್.ಸಿ. ಸಂಯೋಜಕ ವೆಂಕಟರಾಮಪ್ಪ, ಟಿ.ಪಿ.ಇ.ಓ. ಜಯರಾಮ್, ಇ.ಸಿ.ಓ. ಹನುಮಂತರೆಡ್ಡಿ, ಬಿ.ಆರ್.ಪಿ. ಮಂಜುನಾಥ್ ಎಸ್.ಡಿ.ಎಂ.ಸಿ. ಅಧ್ಯಕ್ಷ ಸತ್ಯ ಪ್ರಕಾಶ್, ಮುಖ್ಯೋಪಾದಾಯಿನಿ ಪದ್ಮಾವತಿ ಮತ್ತು ಅವರ ಸಹಪಾಠಿಗಳು, ಎನ್.ಎಸ್.ಸಿ. ವ್ಯವಸ್ಥಾಪಕಿ ಶ್ರೀಮತಿ ಉಷಾ, ಸುನಿಲ್, ಸರೀತಾ, ಮುಖಂಡರಾದ ಮಲ್ಲಿಕಾರ್ಜುನ ರೆಡ್ಡಿ ಉಪಸ್ಥಿತರಿದ್ದರು.

error: