May 29, 2023

Bhavana Tv

Its Your Channel

ಕರಾವಳಿ ತೀರ ಸಂರಕ್ಷಣಾ ತಡೆಗೋಡೆ ನಿರ್ಮಾಣಗೆ ಭಟ್ಕಳ ವಿಧಾನಸಭಾ ಕ್ಷೇತ್ರ ಶಾಸಕ ಸುನೀಲ್ ನಾಯ್ಕರವರಿಂದ ಚಾಲನೆ

ಭಟ್ಕಳ ತಾಲೂಕಿನ ಕರಾವಳಿ ತೀರ ಸಂರಕ್ಷಣಾ ತಡೆಗೋಡೆ ನಿರ್ಮಾಣಗೆ ಭಟ್ಕಳ ವಿಧಾನಸಭಾ ಕ್ಷೇತ್ರ ಶಾಸಕ ಸುನೀಲ್ ನಾಯ್ಕರವರಿಂದ ಸೋಮವಾರ ಚಾಲನೆ ನೀಡಲಾಯಿತು. ಮುರ್ಡೇಶ್ವರ – ತುದಳ್ಳಿ – ಹರಿಕಾಂತರಕೇರಿ – ಬೆಂಗ್ರೆ ೧ – ಬೈಲೂರು ಹರಿಕಾಂತರಕೇರಿಗಳಗೆ ಅಂದಾಜು ಮೊತ್ತ ೫ ಕೋಟಿ ರೂಪಾಯಿ ಕಮಗಾರಿಗೆ ಚಲನೆ ದೊರದಂತಾಗಿದೆ.

About Post Author

error: