February 14, 2025

Bhavana Tv

Its Your Channel

ಇಂಡಿ ತಲೂಕಿನಲ್ಲಿ ಕೊರೊನಾ ವೈರಸ್ ಬಗ್ಗೆ ಮನೆ ಮನೆಗೆ ತೆರಳಿ ಜಾಗ್ರತಿ ಜಾಥಾ

ಇಂಡಿ ತಾಲೂಕ ಆರೊಗ್ಯ ಇಲಾಖೆ ವತಿಯಿಂದ ಅರ್ಜುಣಗಿ ಬಿಕೆ ಕೆಡಿ ಹಾಗೂ ಮೀರಗಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಜನರಿಗೆ ಕೊರೊನಾ ವೈರಸ್ ತಡೆ ಗಟ್ಟುವ ಬಗ್ಗೆ ಮಾಹಿತಿ ನೀಡಿದರು. ನಂತರ ಶ್ರೀಮತಿ ಕವಿತಾ ತೊನಶ್ಯಾಳ ಮಾತನಾಡಿ .ಎಲ್ಲರೂ ಜಾಗ್ರತರಾದಾಗ ಮಾತ್ರ ಯಾವುದೇ ರೋಗಗಳು ಹರಡುವುದಿಲ್ಲ ಜೊತೆಗೆ ನೆಗಡಿ ಶೀತ ಕೆಮ್ಮು ಜ್ವರ ಬಂದಾಗ ಇನ್ನೊಬ್ಬರಿಗೆ ಹರಡದಂತೆ ಎಚ್ಚರಿಕೆ ವಹಿಸಬೇಕು ಹಾಗೂ ಜನ ಸಂದಣಿ ಇರುವ ಕಡೆ ಹೊಗಬಾರದು ಹಸ್ತಲಾಘವ ಮಾಡದಂತೆ ಮುಂಜಾಗ್ರತೆ ಆಗಬೇಕು ಎಂದು ತಿಳಿಸಿದರು ಇದೆ ಸಂದರ್ಭದಲ್ಲಿ ಆಶಾ ಎ ಎಂ ಮಿರಗಿ, ಶ್ರೀಮತಿ ಸಂತೊಷಮಾತಾ ಸುಪನೂರ, ಸುಮಾ ಸುಪನೂರ .ಶ್ರೀಮತಿ ಸಿಂಗೆ ,ಕೆಡಿ.ಹಾಗೂ ಚಿಕ್ಕಬೇವನೂರ ಪ್ರಾಥಮಿಕ ಆರೊಗ್ಯ ಕೇಂದ್ರದ ಸಿಬ್ಬಂದ್ದಿ ವರ್ಗದರು ಇದ್ದರು.

error: