October 3, 2024

Bhavana Tv

Its Your Channel

ಕೊರೋನಾ, ಹಕ್ಕಿಜ್ವರ, ಹೆಚ್೧ಎನ್೧ವೈರಸ್ ಹರಡುವಿಕೆಯನ್ನು ತಡೆಯಲು ಸ್ವಚ್ಛತಾ ಕಾರ್ಯ

ಖಾಸಗಿ ಬಸ್ ನಿಲ್ದಾಣದಲ್ಲಿ ಕಾನೂನು ಬಹಿರಂಗವಾಗಿ ಚಿಕನ್ ಮಟನ್ ಅಂಗಡಿಗಳ ಮುಂದೆ ಹಾಕಿದ್ದ ಚಪ್ಪರಗಳನ್ನು ಜೆಸಿಬಿ ಯಂತ್ರಗಳ ಮೂಲಕ ತೆರವುಗೊಳಿಸಲಾಯಿತು…ಕೊರೋನಾ ವದಂತಿಯ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲಾ ೨೩ ವಾರ್ಡುಗಳಲ್ಲಿಯೂ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದ್ದು ಚಿಕನ್ ಮತ್ತು ಮಟನ್ ಮಾರಾಟವನ್ನು ನಿಷೇಧಿಸಿದ್ದು ಮಾಂಸದAಗಡಿಗಳ ಬಾಗಿಲು ಮುಚ್ಚಿಸಲಾಗಿದೆ ಎಂದು ಸತೀಶ್ ಕುಮಾರ್ ವಿವರಿಸಿದರು….ಸಾರ್ವಜನಿಕರು ಕೊರೋನಾ ನಿಯಂತ್ರಣದ ಹಿನ್ನೆಲೆಯಲ್ಲಿ ಪುರಸಭೆಯ ಆಡಳಿತ ಮಂಡಳಿಯೊAದಿಗೆ ಸಹಕರಿಸುವ ಮೂಲಕ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಸತೀಶ್ ಕುಮಾರ್ ಮನವಿ ಮಾಡಿದರು….

error: