November 9, 2024

Bhavana Tv

Its Your Channel

ಭಟ್ಕಳದ ತಾಲೂಕಾಸ್ಪತ್ರೆಯಲ್ಲಿ ದಾಖಲಾಗಿದ್ದ ಕರೋನಾ ಶಂಕಿತ ಯುವಕನ ವರದಿ ಕೂಡ ನೆಗಟಿವ್ -ಸಾರ್ವಜನಿಕರು ನಿಟ್ಟುಸಿರು

ಇದರೊAದಿಗೆ ಭಟ್ಕಳ ತಾಲ್ಲೂಕಿನ ಮೂವರು ಕರೋನ ಪರೀಕ್ಷೆಗೆ ಒಳಗಾಗಿ ಹೊರಬಂದAತಾಗಿದೆ .ಪರೀಕ್ಷೆಗೆ ಒಳಗಾದವರಲ್ಲಿ ಇಬ್ಬರು ದುಬಾಯಿ ಹಾಗೂ ಹೊರದೇಶದಿಂದÀ ಸ್ವದೇಶಕ್ಕೆ ಬರೆದವರಾಗಿದ್ದಾರೆ . ಕರೋನಾ ವೈರಸ್ ನಿಂದಾಗಿ ಸಾರ್ವಜನಿಕರು ಕಂಗಾಲಾಗಿದ್ದು ಪೇಟೆಯಲ್ಲಿ ಜನ ಸಂಚಾರ ವಿರಳವಾಗಿದೆ. ಬಸ್ ಟೆಂಪೊಗಳಲ್ಲಿ ಜನರ ಓಡಾಟ ಕಡಿಮೆಯಾಗಿದ್ದು ಸಾರಿಗೆ ಇಲಾಖೆ ಪ್ರಯಾಣಿಕರ ಕೊರತೆಯಿಂದ ಕೆಲವು ಗ್ರಾಮೀಣ ಮಾರ್ಗದ ಬಸ್ಗಳನ್ನು ರದ್ದುಗೊಳಿಸಿರುವ ಬಗ್ಗೆ ಮಾಹಿತಿ ಲಭಿಸಿದೆ.ಸಾರ್ವಜನಿಕರು ಮನೆ ಬಿಟ್ಟು ಹೊರಗೆ ಬರಲು ಭಯ ಪಡುವಂಥ ಸ್ಥಿತಿ ಆವರಿಸಿದೆ ಹಾಗೂ ಅಂಗಡಿಗಳಲ್ಲಿ ವ್ಯಾಪಾರವಿಲ್ಲದೆ ಮಾಲೀಕರು ಕಂಗಾಲಾಗಿದ್ದಾರೆ . ರೈಲ್ವೆ ಬಸ್ ನಿಲ್ದಾಣಗಳಲ್ಲಿ ಪ್ರವಾಸಿಗರು ವಿದೇಶದಿಂದ ಬರುವವರ ಬಗ್ಗೆ ಹದ್ದಿನ ಕಣ್ಣಿಡಲಿದ್ದು ಕರೋನಾ ವೈರಸ್ ಬಗ್ಗೆ ತಾಲ್ಲೂಕಾಡಳಿತ ಎಲ್ಲೆಡೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಸುತ್ತಿದ್ದಾರೆ

ಕರೋನಾ ವೈರಸ್ ಬರುವ ಮೊದಲು ಕೋಳಿ ಕೆಜಿ ನೂರರಿಂದ ನುರಾಇಪ್ಪತು ದರವಿದ್ದು .ಈಗ ಧಿಡೀರ್ ಕೆಜಿಗೆ ೩೦ ರು ಆಗಿದ್ದು ಗ್ರಾಹಕರಿಲ್ಲದೆ ವ್ಯಾಪಾರ ತುಂಬಾ ಕಡಿಮೆಯಾಗಿದೆ. ಕೋಳಿ ಮಾರಾಟವೂ ಆಗದೇ, ಕೋಳಿಯನ್ನು ಕೊಲ್ಲುವುದಕ್ಕೆ ಆಗದೇ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದಾರೆ. ಉಚಿವಾಗಿ ಕೊಟ್ಟರೂ ಕೋಳಿಯ ಸಹವಾಸವೇ ಬೇಡ ಎನ್ನುವ ಪರಿಸ್ಥಿತಿಗೆ ಬಂದಿz

error: