March 27, 2025

Bhavana Tv

Its Your Channel

ಎಂ.ಪಿ.ಇ.ಸೊಸೈಟಿ ಡಾ| ಎಂ.ಪಿ.ಕರ್ಕಿ ಇನ್‌ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಆಂಡ್ ರಿಸರ್ಚ್ನಲ್ಲಿ ಸಿ.ಎ.ಫೌಂಡೇಶನ್ ತರಬೇತಿ ಪಡೆದ ವಿದ್ಯಾಥಿಗಳು ಪಾಸ್

ಎಂ.ಪಿ.ಇ.ಸೊಸೈಟಿ ಡಾ| ಎಂ.ಪಿ.ಕರ್ಕಿ ಇನ್‌ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಆಂಡ್ ರಿಸರ್ಚ್ನಲ್ಲಿ ಸಿ.ಎ.ಫೌಂಡೇಶನ್ ತರಬೇತಿ ಪಡೆದ ವಿದ್ಯಾಥಿಗಳು ಪಾಸ್

ಅಂಕಿತಾ.ಎಸ್.ಭಟ್, ಗೀತಾ ಸೋಯಾರು ಪ್ರಭು, ಮಹಾಮಾಯಾ ಜಿ ಕಾಮತ್,ಸ್ವಾತಿ ಡಿ ಕಾಮತ್ ಇವರುಗಳು ಸಿ.ಎ.ಫೌಂಡೇಶನ್ ಪರೀಕ್ಷೆಯನ್ನು ಪಾಸಾಗಿರುತ್ತಾರೆ. ಅಲ್ಲದೆ ಇನ್ ಸ್ಟಿಟ್ಯೂಟ್ ಆಫ್ ಚಾರ್ಟೆಟ್ ಅಕೌಂಟೆAಟ್ಸ್ ಆಫ್ ಇಂಡಿಯಾದಿAದ ಮಾನ್ಯತೆಯನ್ನು ಪಡೆದಿರುವ ಡಾ| ಎಂ.ಪಿ.ಕರ್ಕಿ ಇನ್‌ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಆಂಡ್ ರಿಸರ್ಚ್ ಮುಂಬರುವ ದಿನಗಳಲ್ಲಿ ಇಂಟರ್ ಮಿಡಿಯೆಟ್ ಕೋರ್ಸ್ಗಳನ್ನು ಜಾರಿಗೆ ತರುವ ಪ್ಲಾನ್ ನಲ್ಲಿದೆ. ಸಿಎ ಫೌಂಡೆಶನ್ ಕಂಪ್ಲೀಟ್ ಮಾಡಿರುವ ವಿದ್ಯಾರ್ಥಿಗಳ ಸಾಧನೆಗೆ ಎಂ.ಪಿ.ಇ.ಸೊಸೈಟಿ ಆಡಳಿತ ಮಂಡಳಿ, ಅಧ್ಯಾಪಕರು ಶುಭಾಷಯವನ್ನು ಕೋರಿದ್ದಾರೆ.

error: