May 30, 2023

Bhavana Tv

Its Your Channel

ಜನತಾ ಕರ್ಪ್ಯೊ ಇಂಡಿ ಸಂಪೂರ್ಣ ಸ್ಥಬ್ಧ..

ಇಂಡಿ. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕರೆಯಂತೆ ಇಡಿ ದೇಶದಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದ್ದು ವಿಜಯಪೂರ ಜಿಲ್ಲೆಯ ಇಂಡಿ ಪಟ್ಟಣ ಸೇರಿ ತಾಲೂಕಿನ ಗ್ರಾಮೀಣ ಭಾಗಗಳಲ್ಲಿಯೂ ಸಂಪೂರ್ಣ ಸ್ಥಬ್ಧವಾಗಿದೆ.

ಜಿಲ್ಲೆಯ ಜನರು ಜಾತಿ ಮತ ಪಕ್ಷಬೇದವಿಲ್ಲದೆ ಮನೆ ಬಾಗಿಲು ಕೂಡಾ ತೆರೆಯದೆ ಮನೆಯಲ್ಲಿದ್ದು ವ್ಯಾಪಕ ಬೆಂಬಲ ನೀಡುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಮೆರೆದಿದ್ದಾರೆ ಇನ್ನೂ ಇಂಡಿ ಪಟ್ಟಣದ ಬಸ್ಸ ನಿಲ್ದಾಣ. ರೈಲು ನಿಲ್ದಾಣ ಸಂಪೂರ್ಣ ಖಾಲಿ ಖಾಲಿ ಇಂಡಿ ಪಟ್ಟಣದಲ್ಲಿ ಯಾವೂದೇ ಅಂಗಡಿ ಮುಂಗಟ್ಟುಗಳು ತೆರೆಯದೆ ಇರುವ ಹಿನ್ನಲೆಯಲ್ಲಿ ಪಟ್ಟಣದ ಪ್ರಮುಖ ರಸ್ತೆಗಳು ಬಿಕೊ ಎನ್ನುತ್ತಿದ್ದು ಇಂಡಿ ಸಂಪೂರ್ಣ ಸ್ಥಬ್ಧವಾಗಿದೆ.

About Post Author

error: