July 27, 2024

Bhavana Tv

Its Your Channel

ನವಜಾತ ಹೆಣ್ಣು ಮಗುವಿನ ಶವ ಪತ್ತೆ

ಹೊನ್ನಾವರ ತಾಲೂಕಿನ ಸಾಲಿಕೇರಿಯ ಸ್ಮಶಾನದ ಪಕ್ಕದ ಗುಡ್ಡದ ಹತ್ತಿರ ಒಂದು ನವಜಾತ ಹೆಣ್ಣು ಮಗುವಿನ ಶವ ಸಿಕ್ಕಿದ್ದು, ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: