June 8, 2023

Bhavana Tv

Its Your Channel

ಮಾಜಿ ಸೈನಿಕ ರಾಮ ನಾಯ್ಕ ದಂಪತಿಗಳ ೫೦ ನೇ ವರ್ಷದ ದಾಂಪತ್ಯ ಜೀವನದ ವಾರ್ಷಿಕೋತ್ಸವ

ಭಟ್ಕಳ ನಗರದ ಕೋಗ್ತಿ ನಿವಾಸಿ ದೇಹದಾನ ಮಾಡಿದ ಮಾಜಿ ಸೈನಿಕ ರಾಮ ನಾಯ್ಕ ದಂಪತಿಗಳ ೫೦ ನೇ ವರ್ಷದ ದಾಂಪತ್ಯ ಜೀವನದ ವಾರ್ಷಿಕೋತ್ಸವ ದಿನವನ್ನು ಕ್ರೀಯಾಶೀಲ ಗೆಳೆಯರ ಸಂಘದ ವತಿಯಿಂದ ವಿನೂತನವಾಗಿ ಅಚರಿಸಲಾಯಿತು.
ಕ್ರೀಯಾಶೀಲ ಗೆಳೆಯರ ಸಂಘದ ಪಧಾಧಿಕಾರಿಗಳು ಅವರ ಮನೆಗೆ ತೆರಳಿ ಸಮಾಜಿಕ ಅಂತರವನ್ನು ಕಾಯ್ದುಕೊಂಡು ಅವರಿಗೆ ಹಾಗೂ ಅವರ ಕುಟುಂಬಕ್ಕೆ ಮಾಸ್ಕ ಹಾಗೂ ಸೆನಿಟೈಜರ್ ವಿತರಿಸಿ ಶುಭಾಷಯ ಕೊರಲಾಯಿತು. ಈ ಸಂದರರ್ಭದಲ್ಲಿ ಕ್ರೀಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ಭಾಸ್ಕರ ನಾಯ್ಕ, ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಸದಸ್ಯರಾದ ಪತ್ರಕರ್ತ ಮನಮೋಹನ ನಾಯ್ಕ, ಎಲೈಸಿ ಪಾಂಡುರoಗ, ಈಶ್ವರ ನಾಯ್ಕ, ಮಣಿ ಪೂಜಾರಿ, ನ್ಯಾಯವಾದಿ ಮನೋಜಕುಮಾರ , ಪಾಂಡು ನಾಯ್ಕ ಉಪಸ್ಥಿತರಿದ್ದರು.

About Post Author

error: