February 14, 2025

Bhavana Tv

Its Your Channel

ಮುರ್ಡೇಶ್ವರದ ನಿವೃತ್ತ ಶಿಕ್ಷಕ ರಾಮದಾಸ ವೆಂಕಟರಮಣ ಹೆಗಡೆ ನಿದನ

ಭಟ್ಕಳ: ಮುರ್ಡೇಶ್ವರದ ನಿವೃತ್ತ ಶಿಕ್ಷಕ ರಾಮದಾಸ ವೆಂಕಟರಮಣ ಹೆಗಡೆ (೮೧) ಅವರು ಅಲ್ಪ ಕಾಲದ ಅಸೌಖ್ಯದಿಂದ ಶುಕ್ರವಾರ ಬೆಳಗಿನ ಜಾವ ನಿದನರಾದರು. ಮೃತರು ಮೂಲತಹ ಕುಮಟಾ ತಾಲೂಕಿನ ಹೆಗಡೆಯವರಾಗಿದ್ದು ಮುರ್ಡೇಶ್ವರ ವಿವಿಧ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಮುರ್ಡೇಶ್ವರದಲ್ಲಿಯೇ ವಾಸವಾಗಿದ್ದರು. ಮೃತರು ಪತ್ನಿ ನಿವೃತ್ತ ಶಿಕ್ಷಕಿ ವನಮಾಲಾ ಹೆಗಡೆ, ಓರ್ವ ಪುತ್ರ, ನಾಲ್ವರು ಪತ್ರಿಯರು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.

error: