March 22, 2023

Bhavana Tv

Its Your Channel

ಕಳೆದುಕೊಂಡ ಪರ್ಸ ಹಿಂದುರಿಗಿಸಿ ಮಾನವಿಯತೆ ಮೆರೆದ ಶಿಕ್ಷಕ

ಹೊನ್ನಾವರ ತಾಲೂಕಿನ ಮಂಕಿಯ ಗಂಗಯ್ಯ ಮೇಸ್ತ ಇವರು ಪರ್ಸ ಕಳೆದುಕೊಂಡಿದ್ದರು. ಪರ್ಸನಲ್ಲಿ ೬೫೦೦ ನಗದು, ಎ.ಟಿ.ಎಂ., ಪಾನಕಾರ್ಡ ಸೇರಿದಂತೆ ವಿವಿಧ ವಸ್ತುಗಳು ಇದ್ದವು. ಈ ಪರ್ಸ ಎಂ.ಪಿ.ಇ ಸೆಂಟ್ರಲ್ ಸ್ಕೂಲನಲ್ಲಿ ಶಿಕ್ಷಕರಾಗಿ ಸೇವೆಸಲ್ಲಿಸುವ ಪ್ರಭಾಕರ ಗೌಡ ಇವರಿಗೆ ದೊರೆತಿತ್ತು. ತನಗೆ ಸಿಕ್ಕ ಪರ್ಸ ಯಾರಿಗೆ ಸೇರಿದ್ದು ಎಂದು ಪತ್ತೆ ಹಚ್ಚಿ ಮನೆಬಾಗಿಲಿಗೆ ಹೋಗಿ ವಿತರಣೆ ಮಾಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ಇವರ ಈ ಕಾರ್ಯ ಎಲ್ಲಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

About Post Author

error: