October 3, 2024

Bhavana Tv

Its Your Channel

ಇಡಗುಂಜಿ ಮಾವಿನಕೆರೆ ಕೃಷ್ಣ ಯಾಜಿ ನಿದನ

ಇಡಗುಂಜಿ ಮಾವಿನಕೆರೆ ಕೃಷ್ಣ ಯಾಜಿ ಯಕ್ಷಗಾನ ರಂಗದಲ್ಲಿ ದೊಡ್ಡ ಹೆಸರು,ಚಂಡೆ ಮದ್ದಳೆ ಎರಡನ್ನೂ ನುಡಿಸುವ ಇವರು ತಮ್ಮ 74ನೇ ವಯಸ್ಸಿನ ಲ್ಲಿ ಇಹಲೋಕ ತ್ಯಜಿಸಿದ್ದಾರೆ.ನಮನಗಳು.

error: